Author: Madankumar
14 June 2026
Pic credit - instagram/anveshi25
ಕನ್ನಡ, ಹಿಂದಿ, ತೆಲುಗು ಮುಂತಾದ ಭಾಷೆಗಳಲ್ಲಿ ನಟಿಸಿದ್ದಾರೆ.
Pic credit - instagram/anveshi25
ಜನಪ್ರಿಯ ನಟಿ ಅನ್ವೇಶಿ ಜೈನ್ ಅವರಿಗೆ ಈಗ 35ರ ವಯಸ್ಸು.
Pic credit - instagram/anveshi25
ಸಿಕ್ಕಾಪಟ್ಟೆ ವೈರಲ್ ಆಗಿವೆ ಅನ್ವೇಶಿ ಜೈನ್ ಅವರ ಫೋಟೋಸ್.
Pic credit - instagram/anveshi25
ಆರಂಭದಲ್ಲಿ ವೆಬ್ ಸಿರೀಸ್ಗಳ ಮೂಲಕವೇ ಫೇಮಸ್ ಆದ ನಟಿ.
Pic credit - instagram/anveshi25
ಕನ್ನಡದ ಮಾರ್ಟಿನ್ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದ ಸುಂದರಿ.
Pic credit - instagram/anveshi25
63 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಅನ್ವೇಶಿ ಜೈನ್.
Pic credit - instagram/anveshi25
ಅನ್ವೇಶಿ ಅವರ ಎಲ್ಲಾ ಫೋಟೋಗಳು ಸೆನ್ಸೇಷನ್ ಸೃಷ್ಟಿಸುತ್ತವೆ.
Pic credit - instagram/anveshi25
ಹಲವು ಬ್ರ್ಯಾಂಡ್ಗಳಿಗೆ ಅನ್ವೇಶಿ ಜೈನ್ ಅವರು ರೂಪದರ್ಶಿ ಆಗಿದ್ದಾರೆ.
Pic credit - instagram/anveshi25