13 June 2025
Pic credit - instagram
Author: Madankumar
ಹಿಂದಿ ಚಿತ್ರರಂಗದಲ್ಲಿ ಸಖತ್ ಮಿಂಚುತ್ತಿದ್ದಾರೆ ನಟಿ ದಿಶಾ ಪಟಾನಿ.
Pic credit - instagram
ಇಂದು (ಜೂನ್ 13) ದಿಶಾ ಪಟಾನಿ ಜನ್ಮದಿನ ಆಚರಿಸಿಕೊಂಡಿದ್ದಾರೆ.
Pic credit - instagram
ಕೋಟ್ಯಂತರ ಅಭಿಮಾನಿಗಳು ದಿಶಾ ಪಟಾನಿಗೆ ಶುಭಾಶಯ ತಿಳಿಸಿದ್ದಾರೆ.
Pic credit - instagram
ದಿಶಾ ಪಟಾನಿ ಅವರಿಗೆ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ, ಖ್ಯಾತಿ ಇದೆ.
Pic credit - instagram
ಬಾಲಿವುಡ್ ಮಾತ್ರವಲ್ಲದೇ ಸೌತ್ ಸಿನಿಮಾಗಳಲ್ಲಿ ಫೇಮಸ್ ಆಗಿರುವ ನಟಿ.
Pic credit - instagram
ದಿಶಾ ಪಟಾನಿ ಅವರು ಆಗಾಗ ಹಾಟ್ ಫೋಟೋಸ್ ಹಂಚಿಕೊಳ್ಳುತ್ತಾರೆ.
Pic credit - instagram
ಕೈ ತುಂಬಾ ಆಫರ್ ಇಟ್ಟುಕೊಂಡು ದಿಶಾ ಪಟಾಣಿ ಬ್ಯುಸಿ ಆಗಿದ್ದಾರೆ.
Pic credit - instagram
ದಿಶಾ ಪಟಾನಿ ಅವರ ಫೋಟೋಗಳು ಆಗಾಗ ಸಖತ್ ವೈರಲ್ ಆಗುತ್ತದೆ.
Pic credit - instagram