ಮಿಲಿಯನ್ ಲೈಕ್ಸ್ ಪಡೆಯುವ ದಿಶಾ ಪಟಾನಿ ಫೋಟೋಗಳು.

08 July 2025

Pic credit - instagram

Author: Madankumar

ನಟಿ ದಿಶಾ ಪಟಾನಿ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.

ತುಂಬಾ ಬ್ಯುಸಿ ನಟಿ

Pic credit - instagram

ಸಿನಿಮಾ ಮತ್ತು ಜಾಹೀರಾತು ಕ್ಷೇತ್ರದಲ್ಲಿ ದಿಶಾಗೆ ಬೇಡಿಕೆ ಹೆಚ್ಚಿದೆ.

ಬಹಳ ಬೇಡಿಕೆ

Pic credit - instagram

ಆಗಾಗ ದಿಶಾ ಅವರು ಬೋಲ್ಡ್ ಗೆಟಪ್​ನಲ್ಲಿ ಪೋಸ್ ನೀಡುತ್ತಾರೆ.

ಬೋಲ್ಡ್ ಲುಕ್

Pic credit - instagram

ಫೋಟೋ ಅಪ್​ಲೋಡ್ ಆದ ಕೂಡಲೇ ಜನರಿಂದ ಲೈಕ್ಸ್ ಸುರಿಮಳೆ.

ಜನರ ಲೈಕ್ಸ್

Pic credit - instagram

ದಿಶಾ ಪಟಾನಿ ಅವರ ಎಲ್ಲ ಫೋಟೋಗಳು ವೈರಲ್ ಆಗುತ್ತವೆ.

ವೈರಲ್ ಆಗುತ್ತವೆ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ದಿಶಾಗೆ 6 ಕೋಟಿ ಜನ ಫಾಲೋವರ್ಸ್ ಇದ್ದಾರೆ.

6 ಕೋಟಿ ಜನರು

Pic credit - instagram

ದಿಶಾ ಪಟಾನಿ ಹಾಟ್ ಫೋಸೋಗಳನ್ನು ನೋಡಿ ಪಡ್ಡೆಗಳು ಫಿದಾ.

ಪಡ್ಡೆಗಳು ಫಿದಾ

Pic credit - instagram

ಗ್ಲಾಮರ್ ಜತೆಗೆ ಫಿಟ್ನೆಸ್ ಬಗ್ಗೆಯೂ ಹೆಚ್ಚು ಗಮನ ನೀಡುವ ದಿಶಾ.

ಫಿಟ್ ಆಗಿದ್ದಾರೆ

Pic credit - instagram