ತೆಲುಗು ಸಿನಿಮಾನಲ್ಲಿ ನಟಿಸುವ ಆಸೆ ನಟಿ ಹುಮಾ ಖುರೇಷಿಗೆ

23 AUG 2026

By  Manjunatha

ಹುಮಾ ಖುರೇಷಿ, ಬಾಲಿವುಡ್​​ನ ಸ್ಟಾರ್ ನಟಿ. 16 ವರ್ಷಗಳಿಂದಲೂ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

    ನಟಿ ಹುಮಾ ಖುರೇಷಿ

ಹುಮಾ ಖುರೇಷಿ ಇದೀಗ ಯಶ್ ಜೊತೆಗೆ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದಾರೆ.

   ‘ಟಾಕ್ಸಿಕ್’ ಸಿನಿಮಾನಲ್ಲಿ

ಅಂದಹಾಗೆ ಹುಮಾ ಅವರಿಗೆ ದಕ್ಷಿಣ ಚಿತ್ರರಂಗ ಹೊಸದೇನೂ ಅಲ್ಲ. ಈ ಹಿಂದೆ ಅವರು ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

         ದಕ್ಷಿಣ ಚಿತ್ರರಂಗ

ತಮಿಳಿನಲ್ಲಿ ರಜನೀಕಾಂತ್ ಜೊತೆ ‘ಕಾಲಾ’ ಮತ್ತು ಅಜಿತ್ ಜೊತೆಗೆ ‘ವಲಿಮೈ’ ಸಿನಿಮಾಗಳಲ್ಲಿ ನಟಿಸಿದ್ದಾರೆ.

   ದಕ್ಷಿಣದ ಸಿನಿಮಾಗಳಲ್ಲಿ

ಮಲಯಾಳಂನ ‘ವೈಟ್’, ಮರಾಠಿಯ ‘ಹೈವೇ’ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

    ಮಲಯಾಳಂ ಸಿನಿಮಾ

ಇದೀಗ ‘ಟಾಕ್ಸಿಕ್’ ಸಿನಿಮಾ ಮೂಲಕ ಹುಮಾ ಖುರೇಷಿ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಂತಾಗಿದೆ.

     ಕನ್ನಡ ಚಿತ್ರರಂಗಕ್ಕೂ

ಆದರೆ ಈ ವರೆಗೆ ಅವರು ತೆಲುಗು ಸಿನಿಮಾನಲ್ಲಿ ನಟಿಸಿಯೇ ಇಲ್ಲ. ಆದರೆ ಅವರಿಗೆ ನಟಿಸುವ ಆಸೆ ಇದೆಯಂತೆ.

       ನಟಿಸುವ ಆಸೆ ಇದೆ

‘ಟಾಕ್ಸಿಕ್’ ಇವೆಂಟ್​​ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ನಟಿ ಹುಮಾ, ತಮಗೆ ತೆಲುಗು ಸಿನಿಮಾನಲ್ಲಿ ನಟಿಸುವಾಸೆ ಇದೆ ಎಂದಿದ್ದಾರೆ.

     ತೆಲುಗು ಸಿನಿಮಾನಲ್ಲಿ