04 April 2025
Pic credit - instagram
Author: Madankumar
ಶ್ರೀದೇವಿ ಮಗಳು ಎಂಬ ಕಾರಣಕ್ಕೆ ಫೇಮಸ್ ಆದ ನಟಿ ಜಾನ್ವಿ.
Pic credit - instagram
ನೆಪೋಟಿಸಂ ಕಾರಣಕ್ಕೆ ಜಾನ್ವಿ ಕಪೂರ್ ಆಗಾಗ ಟ್ರೋಲ್ ಆಗುತ್ತಾರೆ.
Pic credit - instagram
ಜಾನ್ವಿ ಕಪೂರ್ ಅವರಿಗೆ ಹಲವು ಅವಕಾಶಗಳು ಸಾಲಾಗಿ ಸಿಗುತ್ತಿವೆ.
Pic credit - instagram
ಆದರೆ ಜನರು ಜಾನ್ವಿ ಅವರನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
Pic credit - instagram
ನೆಟ್ಟಿಗರ ಟೀಕೆಗಳಿಗೆ ಜಾನ್ವಿ ಕಪೂರ್ ಚೂರೂ ತಲೆ ಕೆಡಿಸಿಕೊಂಡಿಲ್ಲ.
Pic credit - instagram
ಫೋಟೋಗಳ ಮೂಲಕ ಜಾನ್ವಿ ಕಪೂರ್ ಅವರು ಮಿಂಚುತ್ತಿದ್ದಾರೆ.
Pic credit - instagram
ಜಾನ್ವಿ ಫೋಟೋಗಳಿಗೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಬರುತ್ತವೆ.
Pic credit - instagram
ಜಾನ್ವಿನ ಇನ್ಸ್ಟಾಗ್ರಾಮ್ನಲ್ಲಿ 2.6 ಕೋಟಿ ಜನ ಫಾಲೋ ಮಾಡ್ತಾರೆ.
Pic credit - instagram
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜಾನ್ವಿ ಕಪೂರ್ ಫೇಮಸ್ ಆಗಿದ್ದಾರೆ.
Pic credit - instagram