16 June 2025
Pic credit - instagram
Author: Madankumar
ಖಾಸಗಿ ಬ್ರ್ಯಾಂಡ್ ಪ್ರಚಾರಕ್ಕಾಗಿ ಜಾನ್ವಿ ಕಪೂರ್ ಲಂಡನ್ಗೆ ತೆರಳಿದ್ದಾರೆ.
Pic credit - instagram
ಜಾನ್ವಿ ಕಪೂರ್ ಅವರ ಮಸ್ತ್ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Pic credit - instagram
ಜಾನ್ವಿ ಕಪೂರ್ ಅವರ ಫ್ಯಾಷನ್ ಚಾಯ್ಸ್ ತುಂಬಾ ಬೋಲ್ಡ್ ಆಗಿದೆ.
Pic credit - instagram
ದಿನದಿಂದ ದಿನಕ್ಕೆ ಜಾನ್ವಿ ಕಪೂರ್ ಅವರಿಗೆ ಇರುವ ಬೇಡಿಕೆ ಹೆಚ್ಚುತ್ತಿದೆ.
Pic credit - instagram
ಹಲವು ಜಾಹೀರಾತುಗಳ ಮೂಲಕ ಹಣ ಗಳಿಸುತ್ತಿರುವ ಜಾನ್ವಿ ಕಪೂರ್.
Pic credit - instagram
ಜಾನ್ವಿ ಕಪೂರ್ ಅವರಿಗೆ ಅವಕಾಶಗಳು ಸಿಕ್ಕಿದ್ದಕ್ಕೆ ನೆಪೋಟಿಸಂ ಕಾರಣ.
Pic credit - instagram
ನೆಪೋಟಿಸಂ ಟೀಕೆ ಬದಿಗಿಟ್ಟು ಬೆಳೆಯುತ್ತಿದ್ದಾರೆ ನಟಿ ಜಾನ್ವಿ ಕಪೂರ್.
Pic credit - instagram
ದಕ್ಷಿಣ ಭಾರತದ ಚಿತ್ರರಂಗದಲ್ಲೂ ಜಾನ್ವಿ ಅವರಿಗೆ ಚಾನ್ಸ್ ಸಿಗುತ್ತಿದೆ.
Pic credit - instagram