21 July 2025
Pic credit - instagram
Author: Madankumar
ಮಲೈಕಾ ಅರೋರಾ ಅವರ ಹೊಸ ಫೋಟೋಸ್ ವೈರಲ್ ಆಗಿವೆ.
Pic credit - instagram
ಬಿಕಿನಿ ಧರಿಸಿ ಗ್ಲಾಮರಸ್ ಆಗಿ ಪೋಸ್ ನೀಡಿದ ಮಲೈಕಾ ಅರೋರಾ.
Pic credit - instagram
ರಜೆಯಲ್ಲಿ ಮೋಜು ಮಾಡುತ್ತಿರುವ ಬಾಲಿವುಡ್ನ ಬೇಡಿಕೆಯ ನಟಿ.
Pic credit - instagram
ಮಲೈಕಾಗೆ ಈಗ 51 ವರ್ಷ ವಯಸ್ಸು ಎಂದರೆ ನಂಬೋದು ಕಷ್ಟ.
Pic credit - instagram
ಕೆಲಸದ ನಡುವೆ ಬಿಡುವು ಪಡೆದು ವಿದೇಶಕ್ಕೆ ಹಾರಿರುವ ಮಲೈಕಾ.
Pic credit - instagram
ಮಲೈಕಾ ಅವರು ಫಿಟ್ ಆಗಿರಲು ಯೋಗ, ಜಿಮ್, ಡಯೆಟ್ ಕಾರಣ.
Pic credit - instagram
ಯಾವಾಗಲೂ ಮಲೈಕಾ ಅವರು ಗ್ಲಾಮರಸ್ ಆಗಿ ಕಾಣಿಸಿಕೊಳ್ತಾರೆ.
Pic credit - instagram
ಫಿಟ್ನೆಸ್ ವಿಚಾರದಲ್ಲಿ ಮಲೈಕಾ ಅವರು ಎಲ್ಲರಿಗೂ ಮಾದರಿ.
Pic credit - instagram