ಇಟಲಿಯಲ್ಲಿ ರಜೆಯ ಮಜಾ ಸವಿದ ನಟಿ ಮಲೈಕಾ ಅರೋರಾ.

15 July 2025

Pic credit - instagram

Author: Madankumar

ಕೆಲಸಕ್ಕೆ ಬ್ರೇಕ್ ನೀಡಿ ಮಲೈಕಾ ಅವರು ಇಟಲಿಗೆ ಹೋಗಿದ್ದಾರೆ.

ಕೆಲಸಕ್ಕೆ ಬ್ರೇಕ್

Pic credit - instagram

ವಿಶ್ರಾಂತಿಯ ಸಮಯದಲ್ಲಿ ಮಲೈಕಾ ಈ ರೀತಿ ಕಾಣಿಸಿದ್ದಾರೆ.

ರಿಲ್ಯಾಕ್ಸ್ ಮೂಡ್

Pic credit - instagram

ಇಟಲಿಯ ಹೋಟೆಲ್​ನಿಂದ ಫೋಟೋ ಹಂಚಿಕೊಂಡಿರುವ ನಟಿ.

ಫೋಟೋಗಳು

Pic credit - instagram

ಮಗ ಅರ್ಹಾನ್ ಜೊತೆ ಮಲೈಕಾ ಅವರು ಸಮಯ ಕಳೆದಿದ್ದಾರೆ.

ಮಗನ ಜೊತೆ

Pic credit - instagram

ಮಲೈಕಾಗೆ 51 ವರ್ಷ ವಯಸ್ಸು ಎಂದರೆ ನಂಬೋಕೆ ಆಗಲ್ಲ.

51 ವರ್ಷ ವಯಸ್ಸು

Pic credit - instagram

ಬಾಲಿವುಡ್ ಬ್ಯೂಟಿ ಕ್ವೀನ್ ಆಗಿ ಮಿಂಚುತ್ತಿರುವ ನಟಿ ಮಲೈಕಾ.

ಬ್ಯೂಟಿ ಕ್ವೀನ್

Pic credit - instagram

ಹಲವು ಐಟಂ ಡ್ಯಾನ್ಸ್ ಮೂಲಕ ಮಲೈಕಾ ಗಮನ ಸೆಳೆದಿದ್ದಾರೆ.

ಸಖತ್ ಡ್ಯಾನ್ಸರ್

Pic credit - instagram

ಮಲೈಕಾ ಸಿನಿಮಾಗಿಂತ ಖಾಸಗಿ ಜೀವನ ಹೆಚ್ಚು ಸುದ್ದಿ ಆಗುತ್ತದೆ.

ಖಾಸಗಿ ಜೀವನ

Pic credit - instagram