Author: Madankumar
17 July 2026
Pic credit - instagram/malaikaaroraofficial
ನಟಿ ಮಲೈಕಾ ಅರೋರಾ ಅವರು ಈಗ ಪ್ರವಾಸದಲ್ಲಿದ್ದಾರೆ.
Pic credit - instagram/malaikaaroraofficial
ಅಲ್ಲಿಂದಲೇ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Pic credit - instagram/malaikaaroraofficial
ಸಖತ್ ಗ್ಲಾಮರಸ್ ಆಗಿ ಮಲೈಕಾ ಅರೋರಾ ಪೋಸ್ ನೀಡಿದ್ದಾರೆ.
Pic credit - instagram/malaikaaroraofficial
ಮಲೈಕಾ ಜೀವನ ಬಿಂದಾಸ್ ಎಂಬುದಕ್ಕೆ ಈ ಫೋಟೋ ಸಾಕ್ಷಿ.
Pic credit - instagram/malaikaaroraofficial
ಮಲೈಕಾ ಅರೋರಾ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.
Pic credit - instagram/malaikaaroraofficial
ಮಾಡೆಲಿಂಗ್, ಸಿನಿಮಾದಲ್ಲಿ ಮಲೈಕಾಗೆ ಸಖತ್ ಬೇಡಿಕೆ ಇದೆ.
Pic credit - instagram/malaikaaroraofficial
ಕೆಲಸಕ್ಕೆ ಬಿಡುವು ನೀಡಿ ಜಾಲಿಯಾಗಿ ಸುತ್ತಾಡಿದ ನಟಿ ಮಲೈಕಾ.
Pic credit - instagram/malaikaaroraofficial
ಮಲೈಕಾ ಅರೋರಾ ಅವರಿಗೆ ಈಗ 52 ವರ್ಷ ವಯಸ್ಸು ಆಗಿದೆ.