ಹಾಲಿವುಡ್​​ನಲ್ಲಿ ಸೆಟಲ್ ಆಗುವ ಪ್ರಯತ್ನದಲ್ಲಿ ನಟಿ ನೋರಾ ಫತೇಹಿ

03 June 2025

By  Manjunatha

ನೋರಾ ಫತೇಹಿ ಬಾಲಿವುಡ್​, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

     ನಟಿ ನೋರಾ ಫತೇಹಿ

ಹಿಂದಿಯ ಕೆಲವು ಡ್ಯಾನ್ಸ್ ರಿಯಾಲಿಟಿ ಶೋನ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ.

 ಸಿನಿಮಾ, ರಿಯಾಲಿಟಿ ಶೋ

ಒಳ್ಳೆಯ ಡ್ಯಾನ್ಸರ್ ಆಗಿರುವ ನೋರಾ ಫತೇಹಿ ಇದೀಗ ಹಾಲಿವುಡ್​ನಲ್ಲೇ ಸೆಟಲ್ ಆಗುವ ಪ್ರಯತ್ನದಲ್ಲಿದ್ದಾರೆ.

  ಹಾಲಿವುಡ್​ನಲ್ಲೇ ಸೆಟಲ್

ಮೂಲತಃ ಕೆನೆಡಿಯನ್-ಇಂಡಿಯನ್ ಆಗಿರುವ ನೋರಾ ಫತೇಹಿ ಈಗಲೂ ನೆಲೆಸಿರುವುದು ಅಮೆರಿಕದಲ್ಲಿಯೇ.

ಕೆನೆಡಿಯನ್-ಇಂಡಿಯನ್

ಇತ್ತೀಚೆಗೆ ಅವರು ಹಾಲಿವುಡ್​ನ ಕೆಲವು ಪಾಪ್ ತಾರೆಯರೊಟ್ಟಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಡ್ಯಾನ್ಸ್ ವಿಡಿಯೋ ಮಾಡುತ್ತಿದ್ದಾರೆ.

  ಪಾಪ್ ತಾರೆಯರೊಟ್ಟಿಗೆ

ಈಗಾಗಲೇ ಒಬ್ಬ ಪಾಪ್ ತಾರೆಯೊಟ್ಟಿಗೆ ಡ್ಯಾನ್ಸ್ ವಿಡಿಯೋ ಮಾಡಿದ್ದು, ಇನ್ನಷ್ಟು ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ.

ನೋರಾ ಡ್ಯಾನ್ಸ್ ವಿಡಿಯೋ

ಇತ್ತೀಚೆಗಷ್ಟೆ ನಟಿ ನೋರಾ ಫತೇಹಿ ಪಾಪ್ ತಾರೆ ಸಿಯಾರಾ ಅವರೊಟ್ಟಿಗೆ ಕಾಣಿಸಿಕೊಂಡಿದ್ದು, ರೀಲ್ಸ್ ಸಹ ಮಾಡಿದ್ದಾರೆ.

    ಪಾಪ್ ತಾರೆ ಸಿಯಾರಾ

ನೋರಾ ಫತೇಹಿ ಪ್ರಸ್ತುತ ಕನ್ನಡದ ‘ಕೆಡಿ’ ಹಾಗೂ ತಮಿಳಿನ ‘ಕಾಂಚನಾ 4’ ಸಿನಿಮಾಗಳಲ್ಲಿ ನಟಿಸಿದ್ದಾರೆ.

 ನಟಿ ರಕುಲ್ ಪ್ರೀತ್ ಸಿಂಗ್