‘ಕೆಡಿ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾದ ಸತ್ಯವತಿ ಶಿಲ್ಪಾ ಶೆಟ್ಟಿ.

11 July 2025

Pic credit - instagram

Author: Madankumar

‘ಕೆಡಿ: ದಿ ಡೆವಿಲ್’ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿಗೆ ಇದೆ ಪ್ರಮುಖ ಪಾತ್ರ.

ಕೆಡಿ: ದಿ ಡೆವಿಲ್

Pic credit - instagram

ಈಗಾಗಲೇ ‘ಕೆಡಿ’ ಸಿನಿಮಾಗೆ ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿದೆ.

ಪ್ರಚಾರ ಶುರು

Pic credit - instagram

ಈ ಸಿನಿಮಾದಲ್ಲಿ ಸತ್ಯವತಿ ಎಂಬ ಪಾತ್ರದಲ್ಲಿ ನಟಿಸಿರುವ ಶಿಲ್ಪಾ ಶೆಟ್ಟಿ.

ಸತ್ಯವತಿಯಾಗಿ

Pic credit - instagram

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಭಾಗಿ ಆಗಿದ್ದಾರೆ.

ಟೀಸರ್ ಬಿಡುಗಡೆ

Pic credit - instagram

ಕನ್ನಡ, ತೆಲುಗು, ಹಿಂದಿ ಮುಂತಾದ ಭಾಷೆಯಲ್ಲಿ ಈ ಸಿನಿಮಾ ಬರಲಿದೆ.

ಬಹುಭಾಷೆಯಲ್ಲಿ

Pic credit - instagram

ಶಿಲ್ಪಾ ಜತೆ ಸಂಜಯ್ ದತ್, ರವಿಚಂದ್ರನ್ ಮುಂತಾದವರು ನಟಿಸಿದ್ದಾರೆ.

ಬಹುತಾರಾಗಣ

Pic credit - instagram

ವಿವಿಧ ನಗರಗಳಲ್ಲಿ ‘ಕೆಡಿ’ ಸಿನಿಮಾದ ಸುದ್ದಿಗೋಷ್ಠಿ ಮಾಡಲಾಗಿದೆ.

ಸುದ್ದಿಗೋಷ್ಠಿಗಳು

Pic credit - instagram

ಈಗಾಗಲೇ ‘ಕೆಡಿ: ದಿ ಡೆವಿಲ್’ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ.

ಹಾಡುಗಳು ಹಿಟ್

Pic credit - instagram