ಇಷ್ಟದ ತಿಂಡಿ ಕಂಡ ಕೂಡಲೇ ಡಯೆಟ್ ಮೆರೆತ ಶಿಲ್ಪಾ ಶೆಟ್ಟಿ.

07 October 2025

Pic credit - instagram

Author: Madankumar

ಬಟಾಟಾ ವಡಾ ಎಂದರೆ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಅಚ್ಚುಮೆಚ್ಚು.

ಬಟಾಟಾ ವಡಾ

Pic credit - instagram

ಶಿಲ್ಪಾ ಶೆಟ್ಟಿ ಡಯೆಟ್ ಮಾಡುತ್ತಾರೆ ಆದರೂ ಅವರು ಆಹಾರಪ್ರಿಯೆ.

ಆಹಾರ ಪ್ರಿಯೆ

Pic credit - instagram

ಶಿಲ್ಪಾ ಶೆಟ್ಟಿ ಅವರ ಆಹಾರಪ್ರೀತಿಗೆ ಈ ಫೋಟೋಗಳೇ ಸಾಕ್ಷಿ ಆಗಿವೆ.

ಫೋಟೋಗಳು

Pic credit - instagram

ತಮಗೆ ಬಟಾಟಾ ವಡಾ ಯಾವಾಗಲೂ ಇಷ್ಟ ಎಂದಿರುವ ಶಿಲ್ಪಾ ಶೆಟ್ಟಿ.

ಯಾವಾಗಲೂ ಇಷ್ಟ

Pic credit - instagram

ಹದಿಹರೆಯದ ಯುವತಿಯಂತೆ ಶಿಲ್ಪಾ ಶೆಟ್ಟಿ ಅವರು ಫಿಟ್ ಆಗಿದ್ದಾರೆ.

ಫಿಟ್ ಆಗಿದ್ದಾರೆ

Pic credit - instagram

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರಿಗೆ ಈಗ 50 ವರ್ಷ ವಯಸ್ಸು.

50 ವರ್ಷ ವಯಸ್ಸು

Pic credit - instagram

ಅಭಿಮಾನಿಗಳಿಗಾಗಿ ಶಿಲ್ಪಾ ಶೆಟ್ಟಿ ಅವರು ಎಲ್ಲ ಅಪ್​ಡೇಟ್ ನೀಡುತ್ತಾರೆ.

ಫ್ಯಾನ್ಸ್​ಗಾಗಿ

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶಿಲ್ಪಾ ಶೆಟ್ಟಿ ಅವರಿಗೆ ಬೇಡಿಕೆ ಇದೆ.

ಬೇಡಿಕೆ ಇದೆ

Pic credit - instagram