ಅಸಿಸ್ಟೆಂಟ್ ಡೈರೆಕ್ಟರ್ ಜೊತೆ ಪ್ರೀತಿಯಲ್ಲಿ ಬಿದ್ದ ನಟಿ ಶ್ರದ್ಧಾ ಕಪೂರ್

30 May 2025

By  Manjunatha

ಶ್ರದ್ಧಾ ಕಪೂರ್ ಬಾಲಿವುಡ್​ನ ಟಾಪ್ ನಟಿಯರಲ್ಲಿ ಒಬ್ಬರು, ಕೆಲ ವರ್ಷಗಳಿಂದ ಸತತ ಹಿಟ್ ನೀಡಿದ್ದಾರೆ.

      ನಟಿ ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ ಇನ್ನೂ ಕೆಲ ಸಿನಿಮಾಗಳು ಸೂಪರ್-ಡೂಪರ್ ಹಿಟ್ ಆಗಿವೆ.

ಸೂಪರ್ ಹಿಟ್ ಸಿನಿಮಾಗಳು

ಶ್ರದ್ಧಾ ಕಪೂರ್ ಲವ್ ಲೈಫ್ ಸಹ ಇತ್ತೀಚೆಗಿನ ದಿನಗಳಲ್ಲಿ ಸಖತ್ ಸುದ್ದಿಯಲ್ಲಿದೆ.

ಲವ್ ಲೈಫ್ ಸುದ್ದಿಯಲ್ಲಿದೆ

ಶ್ರದ್ಧಾ ಕಪೂರ್ ರಾಹುಲ್ ಮೋದಿ ಎಂಬಾತನೊಟ್ಟಿಗೆ ಪ್ರೀತಿಯಲ್ಲಿದ್ದು, ಅವರನ್ನೇ ವಿವಾಹ ಆಗಲಿದ್ದಾರೆ ಎನ್ನಲಾಗುತ್ತಿದೆ.

 ರಾಹುಲ್ ಮೋದಿ ಜೊತೆಗೆ

ರಾಹುಲ್ ಮೋದಿ ಬಾಲಿವುಡ್ ಕೆಲ ಸಿನಿಮಾಗಳಿಗೆ ಅಸಿಸ್ಟೆಂಟ್ ನಿರ್ದೇಶಕ ಹಾಗೂ ಬರಹಗಾರನಾಗಿ ಕೆಲಸ ಮಾಡಿದ್ದಾರೆ.

     ಅಸಿಸ್ಟೆಂಟ್ ನಿರ್ದೇಶಕ

ನಾಯಕ ನಟಿಯರು ನಟರನ್ನೋ, ನಿರ್ಮಾಪಕರನ್ನು, ಕ್ರಿಕೆಟಿಗರನ್ನು, ಉದ್ಯಮಿಗಳನ್ನು ಡೇಟ್ ಮಾಡುವುದು ಸಾಮಾನ್ಯ.

   ಭಿನ್ನ ಹಾದಿಯಲ್ಲಿ ನಟಿ

ಆದರೆ ಶ್ರದ್ಧಾ ಕಪೂರ್ ಅಸಿಸ್ಟೆಂಟ್ ನಿರ್ದೇಶಕ ಕಮ್ ಚಿತ್ರಕತೆ ಬರಹಗಾರನೊಟ್ಟಿಗೆ ಡೇಟ್ ಮಾಡುತ್ತಿದ್ದಾರೆ.

    ಅಸಿಸ್ಟೆಂಟ್ ನಿರ್ದೇಶಕ

ಶ್ರದ್ಧಾ ಕಪೂರ್ ತಮ್ಮ ಮೊಬೈಲ್​ನಲ್ಲಿ ರಾಹುಲ್ ಮೋದಿ ಜೊತೆಗಿನ ರೊಮ್ಯಾಂಟಿಕ್ ಚಿತ್ರವನ್ನು ವಾಲ್​ಪೇಪರ್ ಸಹ ಮಾಡಿಕೊಂಡಿದ್ದಾರಂತೆ.

     ರೊಮ್ಯಾಂಟಿಕ್ ಚಿತ್ರ