ಮಾಡೆಲಿಂಗ್ ಕೆಲಸದಲ್ಲಿ ಮಲೈಕಾ ಅರೋರಾ ಸಿಕ್ಕಾಪಟ್ಟೆ ಬ್ಯುಸಿ.

16 September 2025

Pic credit - instagram

Author: Madankumar

ಮಲೈಕಾ ಅರೋರಾ ಅವರು ಸೂಪರ್ ಮಾಡೆಲ್ ಆಗಿ ಮಿಂಚುತ್ತಿದ್ದಾರೆ.

ಸೂಪರ್ ಮಾಡೆಲ್

Pic credit - instagram

ಕೆಲಸದ ಸಲುವಾಗಿ ಮಲೈಕಾ ಅವರು ದೇಶ-ವಿದೇಶ ಸುತ್ತಾಡುತ್ತಿದ್ದಾರೆ.

ದೇಶ-ವಿದೇಶ

Pic credit - instagram

ಮಲೈಕಾ ಅರೋರಾ ಅವರ ಜೀವನ ಸಖತ್ ಐಷಾರಾಮಿ ಆಗಿದೆ.

ಐಷಾರಾಮಿ

Pic credit - instagram

ಹಲವು ಪ್ರತಿಷ್ಠಿತ ಬ್ರ್ಯಾಂಡ್​​ಗಳಿಗೆ ಮಲೈಕಾ ಅರೋರಾ ಅವರೇ ಮಾಡೆಲ್.

ಬ್ರ್ಯಾಂಡ್​​ಗಳು

Pic credit - instagram

ಜಾಗತಿಕ ಮಟ್ಟದಲ್ಲಿ ಮಲೈಕಾ ಅರೋರಾ ಅವರು ಖ್ಯಾತಿ ಹೊಂದಿದ್ದಾರೆ.

ಜಾಗತಿಕ ಮಟ್ಟ

Pic credit - instagram

ಫೋಟೋಗಳ ಮೂಲಕ ತಮ್ಮ ಲೈಫ್ ಸ್ಟೈಲ್ ಝಲಕ್ ತೋರಿಸಿದ ನಟಿ.

ಫೋಟೋಗಳು

Pic credit - instagram

ಸದ್ಯಕ್ಕಂತಲೂ ನಟಿ ಮಲೈಕಾ ಅರೋರಾ ಅವರು ಸಿಂಗಲ್ ಆಗಿದ್ದಾರೆ.

ಈಗ ಸಿಂಗಲ್

Pic credit - instagram

ಇನ್​​ಸ್ಟಾಗ್ರಾಮ್ ಬಳಕೆಯಲ್ಲಿ ಮಲೈಕಾ ಅವರು ಬಹಳ ಆ್ಯಕ್ಟೀವ್ ಆಗಿದ್ದಾರೆ.

ಬಹಳ ಆ್ಯಕ್ಟೀವ್

Pic credit - instagram