ಬಾಯ್​​ಫ್ರೆಂಡ್ ಹೆಸರಿನ ಮೆಹಂದಿ ಹಾಕಿಕೊಂಡ ಜಾನ್ಹವಿ ಕಪೂರ್

10 July 2026

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಸ್ಟಾರ್ ಯುವನಟಿ, ದಕ್ಷಿಣ ಚಿತ್ರರಂಗದಲ್ಲೂ ಸಹ ನಟಿ ಜಾನ್ಹವಿ ನಟಿಸಿದ್ದಾರೆ.

   ಬಾಲಿವುಡ್​​ ಯುವನಟಿ

ಜಾನ್ಹವಿ ಕಪೂರ್ ತಮ್ಮ ಸಿನಿಮಾಗಳ ಜೊತೆಗೆ ತಮ್ಮ ಲವ್ ಲೈಫ್ ಬಗ್ಗೆಯೂ ಆಗಾಗ್ಗೆ ಚರ್ಚೆಗಳು ನಡೆಯುತ್ತಿರುತ್ತದೆ.

        ಲವ್ ಲೈಫ್ ಬಗ್ಗೆ

ಜಾನ್ಹವಿ ಕಪೂರ್ ಅವರು ಸಹ ತಮ್ಮ ಲವ್ ಲೈಫ್ ಅನ್ನು ಗುಟ್ಟಾಗಿ ಇಟ್ಟಿಕೊಂಡಿಲ್ಲ, ಅದರ ಬಗ್ಗೆ ಬಹಿರಂಗವಾಗೇ ಮಾತನಾಡುತ್ತಾ ಬಂದಿದ್ದಾರೆ.

  ಗುಟ್ಟಾಗಿ ಇಟ್ಟಿಕೊಂಡಿಲ್ಲ

ಜಾನ್ಹವಿ ಕಪೂರ್ ಅವರು ಉದ್ಯಮಿ ಶಿಖರ್ ಫಾರಿಯಾ ಅವರೊಟ್ಟಿಗೆ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಒಟ್ಟಿಗೆ ಓಡಾಡುತ್ತಿದ್ದಾರೆ.

ಉದ್ಯಮಿ ಶಿಖರ್ ಫಾರಿಯಾ

ಜಾನ್ಹವಿ ಕಪೂರ್ ಅವರು ಇದೀಗ ತಮ್ಮ ಪ್ರಿಯಕರನ ಹೆಸರಿನ ಮೆಹಂದಿ ಹಾಕಿಸಿಕೊಂಡಿದ್ದಾರೆ.

        ಹೆಸರಿನ ಮೆಹಂದಿ

ಜಾನ್ಹವಿ ಅವರು ತಮ್ಮ ಸಹೋದರಿಯ ಮದುವೆಯಲ್ಲಿ ಶಿಖರ್ ಹೆಸರನ್ನು ಮೆಹಂದಿ ಹಾಕಿಸಿಕೊಂಡಿದ್ದಾರೆ.

  ಸಹೋದರಿಯ ಮದುವೆ

ಜಾನ್ಹವಿ ಕಪೂರ್ ಅವರು ತಮ್ಮ ಕೈ ಮೇಲೆ ‘ಶಿಖರ್’ ಎಂದು ಬರೆಸಿಕೊಂಡಿದ್ದು, ಚಿತ್ರವನ್ನು ಹಂಚಿಕೊಂಡಿದ್ದಾರೆ.

 ಕೈ ಮೇಲೆ ‘ಶಿಖರ್’ ಹೆಸರು

ಜಾನ್ಹವಿ ಕಪೂರ್ ಅವರು ಶೀಘ್ರವೇ ಶಿಖರ್ ಫಾರಿಯಾ ಅವರೊಟ್ಟಿಗೆ ವಿವಾಹ ಸಹ ಆಗಲಿದ್ದಾರಂತೆ.

   ವಿವಾಹ ಆಗಲಿದ್ದಾರಂತೆ