ಪ್ರಣಿತಾ ಸುಭಾಷ್ 2 ಮಕ್ಕಳ ತಾಯಿ ಅಂತ ನಂಬೋಕೆ ಆಗಲ್ಲ.

10 March 2025

Pic credit - instagram

Author: Madankumar

ನಟಿ ಪ್ರಣಿತಾ ಸುಭಾಷ್ ಅವರ ಹೊಸ ಫೋಟೋಗಳು ಇಲ್ಲಿವೆ.

ಫೋಟೋಗಳು

Pic credit - instagram

ಕಮೆಂಟ್ ಮಾಡುವ ಮೂಲಕ ಪ್ರಣಿತಾಗೆ ಫ್ಯಾನ್ಸ್ ಮೆಚ್ಚುಗೆ.

ಫ್ಯಾನ್ಸ್ ಕಮೆಂಟ್

Pic credit - instagram

ಎರಡು ಮಕ್ಕಳ ತಾಯಿ ಅಂತ ಗೊತ್ತಾಗದಷ್ಟು ಸುರ ಸುಂದರಿ.

ಸುರ ಸುಂದರಿ

Pic credit - instagram

ಈಗ ಪ್ರಣಿತಾ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡ್ತಿದ್ದಾರೆ.

ಕುಟುಂಬಕ್ಕಾಗಿ

Pic credit - instagram

ಪ್ರಣಿತಾ ಈಗ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಡಿಮೆ ಆಗಿದೆ.

ಸಿನಿಮಾ ಕಡಿಮೆ

Pic credit - instagram

ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ಪ್ರಣಿತಾ ಸುಭಾಷ್ ತುಂಬ ಆ್ಯಕ್ಟೀವ್.

ಇನ್​ಸ್ಟಾಗ್ರಾಮ್​

Pic credit - instagram

ಫ್ಯಾನ್ಸ್ ಸಲುವಾಗಿ ಹೊಸ ಫೋಟೋ ಹಂಚಿಕೊಳ್ಳುವ ಪ್ರಣಿತಾ.

ಫ್ಯಾನ್ಸ್​ಗಾಗಿ

Pic credit - instagram