ಬಾಲಿವುಡ್ ಬೆಡಗಿ ಸೋನಂ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು?

06 Apr 2025

By  Manjunatha

ಬಾಲಿವುಡ್ ಬೆಡಗಿ ಸೋನಂ ಕಪೂರ್, ಇಡೀ ಬಾಲಿವುಡ್​ನ ಅತ್ಯಂತ ಸ್ಟೈಲಿಷ್ ನಟಿ.

   ಬೆಡಗಿ ಸೋನಂ ಕಪೂರ್

ಇಡೀ ಬಾಲಿವುಡ್​ನಲ್ಲಿ ಬಟ್ಟೆಗಳು, ಬ್ಯಾಗುಗಳಿಗೆ ಅತಿ ಹೆಚ್ಚು ಹಣ ಖರ್ಚು ಮಾಡುವ ನಟಿ ಸೋನಂ ಕಪೂರ್.

ಬಾಲಿವುಡ್​ನಲ್ಲಿ ಬಟ್ಟೆಗಳು

ಸೋನಂ ಕಪೂರ್, ಬಾಲಿವುಡ್​ನ ಶಾಪಿಂಗ್ ಕ್ವೀನ್ ಎಂದೇ ಪ್ರಖ್ಯಾತರು. ಅವರು ಧರಿಸುವ ಪ್ರತಿ ಉಡುಗೆಯೂ ಡಿಸೈನರ್ ಉಡುಗೆ ಆಗಿರುತ್ತದೆ.

 ಶಾಪಿಂಗ್ ಕ್ವೀನ್ ಸೋನಂ

ಚಿತ್ರದಲ್ಲಿ ಸೋನಂ ಕಪೂರ್ ಧರಿಸಿರುವ ಲಾಂಗ್ ಕಶ್ಮೀರಿ ಕುರ್ತಾ ಸಹ ಡಿಸೈನರ್​ ಉಡುಗೆ ಆಗಿದ್ದು, ಬಲು ದುಬಾರಿ.

   ಲಾಂಗ್ ಕಶ್ಮೀರಿ ಕುರ್ತಾ

ಸೋನಂ ಕಪೂರ್ ಧರಿಸಿರುವ ಈ ಕಾಶ್ಮೀರಿ ಲಾಂಗ್ ಕುರ್ತಾ ಬೆಲೆ ಸುಮಾರು 1.50 ಲಕ್ಷ ರೂಪಾಯಿಗಳು.

  ಉಡುಗೆಯ ಬೆಲೆ ಎಷ್ಟು?

ಸೋನಂ ಕಪೂರ್ ಕೈಯಲ್ಲಿ ಹಿಡಿದುಕೊಂಡಿರುವ ಪುಟ್ಟ ಬ್ಯಾಗಿನ ಬೆಲೆ 3.20 ಲಕ್ಷ ರೂಪಾಯಿಗಳು.

     ಪುಟ್ಟ ಬ್ಯಾಗಿನ ಬೆಲೆ?

ಸೋನಂ ಕಪೂರ್ ಹಿಡಿದುಕೊಂಡಿರುವುದು ಸಾಮಾನ್ಯ ಬ್ಯಾಗ್ ಅಲ್ಲ ಇದು ಡಿಯೋರ್ ಕಂಪೆನಿಯ ಬ್ಯಾಗಿದು.

   ಸಾಮಾನ್ಯ ಬ್ಯಾಗ್ ಅಲ್ಲ

ಮದುವೆ ಆದ ಬಳಿಕ ಚಿತ್ರರಂಗದಿಂದ ತುಸು ದೂರಾಗಿದ್ದಾರೆ ನಟಿ ಸೋನಂ ಕಪೂರ್. ಆಗಾಗ್ಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

    ನಟಿ ಸೋನಂ ಕಪೂರ್

2023 ರಲ್ಲಿ ಬಿಡುಗಡೆ ಆದ ‘ಬ್ಲೈಂಡ್’ ಸೋನಂ ಕಪೂರ್ ನಟಿಸಿದ ಕೊನೆಯ ಸಿನಿಮಾ.

        ಕೊನೆಯ ಸಿನಿಮಾ