ಮನೆಗೆಲಸದ ಮಹಿಳೆ ಮೇಲೆ ದೌರ್ಜನ್ಯ, ನಟಿಯ ವಿರುದ್ಧ ದೂರು

01 OCT 2025

By  Manjunatha

ಸಿನಿಮಾ ನಟ, ನಟಿಯರು ಸಮಾಜಕ್ಕೆ ಮಾದರಿಯಾಗಿರಬೇಕು ಎಂದು ಜನ ಬಯಸುತ್ತಾರೆ.

  ಸಿನಿಮಾ ನಟ, ನಟಿಯರು

ಆದರೆ ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರು ಮನೆಗೆಲಸದ ಮಹಿಳೆ ಮೇಲೆ ಹಲ್ಲೆ ಮಾಡಿ ಸುದ್ದಿಯಾಗಿದ್ದಾರೆ.

     ಮಹಿಳೆ ಮೇಲೆ ಹಲ್ಲೆ

ಹಲವು ತೆಲುಗು, ತಮಿಳು, ಒಂದು ಹಿಂದಿ ಸಿನಿಮಾನಲ್ಲಿ ನಟಿಸಿರುವ ಡಿಂಪಲ್ ಹಯಾತಿ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.

   ನಟಿ ಡಿಂಪಲ್ ಹಯಾತಿ

ಡಿಂಪಲ್ ಹಯಾತಿ ಮತ್ತು ಅವರ ಪತಿ ಡೇವಿಡ್ ಹೈದರಾಬಾದ್​​ನಲ್ಲಿ ನೆಲೆಸಿದ್ದು ಅವರ ವಿರುದ್ಧ ಈಗ ಎಫ್​​ಐಆರ್ ದಾಖಲಾಗಿದೆ.

   ಡಿಂಪಲ್ ಹಯಾತಿ ಪತಿ

ಡಿಂಪಲ್ ಹಯಾತಿ ವಿರುದ್ಧ ಅವರ ಮನೆಗೆಲಸದಾಕೆ ಪ್ರಿಯಾಂಕಾ ಹೆಸರಿನ ಯುವತಿ ದೌರ್ಜನ್ಯ, ಹಲ್ಲೆ, ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.

     ಯುವತಿ ಪ್ರಿಯಾಂಕಾ 

ಡಿಂಪಲ್ ಹಯಾತಿ ಮತ್ತು ಆಕೆಯ ಪತಿ ಡೇವಿಡ್, ಪ್ರಿಯಾಂಕಾ ಅನ್ನು ನಿಂದಿಸಿ ಹಲ್ಲೆ ಮಾಡಿದ್ದಾರಂತೆ.

ನಿಂದಿಸಿ ಹಲ್ಲೆ ಮಾಡಿದ್ದಾರೆ

ನಾಯಿ ಬೊಗಳಿದ ಕ್ಷುಲ್ಲಕ ಕಾರಣಕ್ಕೆ ಪ್ರಿಯಾಂಕಾ ಮೇಲೆ ದಂಪತಿಗಳಿಬ್ಬರೂ ನಿಂದನೆ ಮಾಡಿದ್ದಾರಂತೆ.

ಕ್ಷುಲ್ಲಕ ಕಾರಣಕ್ಕೆ ದೌರ್ಜನ್ಯ

ಇದೀಗ ಡಿಂಪಲ್ ಹಾಗೂ ಡೇವಿಡ್ ಅವರನ್ನು ಫಿಲಂನಗರ್ ಪೊಲೀಸರು ವಿಚಾರಣೆಗೆ ಕರೆಯಲಿದ್ದಾರೆ.

  ಫಿಲಂನಗರ್ ಪೊಲೀಸರು