ಚೈತ್ರಾ ಆಚಾರ್​​ಗೆ ಸಿಕ್ತು ದೊಡ್ಡ ಅವಕಾಶ, ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಸಿನಿಮಾ

23 OCT 2025

By  Manjunatha

ಚೈತ್ರಾ ಆಚಾರ್ ಕನ್ನಡದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಅವರ ನಟನೆಗೆ ಪ್ರತ್ಯೇಕ ಅಭಿಮಾನಿ ವರ್ಗವಿದೆ.

          ಚೈತ್ರಾ ಆಚಾರ್

‘ಸಪ್ತ ಸಾಗರದಾಚೆ ಎಲ್ಲೊ’, ‘ಟೋಬಿ’ ಇನ್ನೂ ಕೆಲ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಚೈತ್ರಾ.

 ಅದ್ಭುತವಾಗಿ ನಟಿಸಿದ್ದಾರೆ

ಇತ್ತೀಚೆಗೆ ಚೈತ್ರಾ ಆಚಾರ್ ಅವರ ಪ್ರತಿಭೆಗೆ ಪರ ಭಾಷೆಗಳ ನಿರ್ದೇಶಕರೂ ಸಹ ಮಣೆ ಹಾಕುತ್ತಿದ್ದಾರೆ.

ಪರ ಭಾಷೆಗಳಲ್ಲಿ ಅವಕಾಶ

ಇದೀಗ ಚೈತ್ರಾ ಆಚಾರ್ ಅವರಿಗೆ ಬಲು ದೊಡ್ಡ ಸಿನಿಮಾ ಅವಕಾಶವೊಂದು ಹುಡುಕಿಕೊಂಡು ಬಂದಿದೆ.

 ದೊಡ್ಡ ಸಿನಿಮಾ ಅವಕಾಶ

ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಅವರ ಹೊಸ ಸಿನಿಮಾನಲ್ಲಿ ಚೈತ್ರಾ ಆಚಾರ್ ನಟಿಸುತ್ತಿದ್ದಾರೆ.

  ಸೂಪರ್ ಸ್ಟಾರ್ ಪ್ರಭಾಸ್

ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ಚೈತ್ರಾ ಆಚಾರ್ ಅವರು ನಟಿಸಲಿದ್ದಾರೆ.

       ‘ಫೌಜಿ’ ಸಿನಿಮಾನಲ್ಲಿ

‘ಸೀತಾ ರಾಮಂ’ ಸಿನಿಮಾ ನಿರ್ದೇಶಿಸಿದ್ದ ರಘು ಹುನುಪುಡಿ ಅವರೇ ‘ಫೌಜಿ’ ಸಿನಿಮಾನಲ್ಲಿ ಚೈತ್ರಾಗೆ ಅವಕಾಶ ನೀಡಿದ್ದಾರೆ.

        ರಘು ಹುನುಪುಡಿ

ಚೈತ್ರಾ ಆಚಾರ್ ಅವರು ಪ್ರಭಾಸ್ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

      ತೆಲುಗು ಚಿತ್ರರಂಗಕ್ಕೆ