ಬಿಗ್ ಬಾಸ್ ಮನೆಯಲ್ಲಿ ಮತ್ತೆ ಚೈತ್ರಾ ಕುಂದಾಪುರ ಅಬ್ಬರ.

26 November 2025

Pic credit - instagram

Author: Madankumar

‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಸ್ಪರ್ಧಿ ಆಗಿದ್ದ ಚೈತ್ರಾ ಕುಂದಾಪುರ.

ಹಳೇ ಸ್ಪರ್ಧಿ

Pic credit - instagram

‘ಬಿಗ್ ಬಾಸ್ ಕನ್ನಡ’ 12ನೇ ಸೀಸನ್​​ನಲ್ಲಿ ಚೈತ್ರಾ ಅವರು ಅತಿಥಿ ಆಗಿದ್ದಾರೆ.

ಈಗ ಅತಿಥಿ

Pic credit - instagram

ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಬರುವ ಅವಕಾಶ ಚೈತ್ರಾಗೆ ಸಿಕ್ಕಿದೆ.

2ನೇ ಅವಕಾಶ

Pic credit - instagram

ಈಗಿನ ಸ್ಪರ್ಧಿಗಳಿಂದ ಕೆಲಸ ಮಾಡಿಸಿಕೊಳ್ಳುವ ಅಧಿಕಾರ ಚೈತ್ರಾಗೆ ನೀಡಲಾಗಿದೆ.

ಅಧಿಕಾರ ಇದೆ

Pic credit - instagram

ಅತಿಥಿಯಾಗಿ ಬಂದ ಮೊದಲ ದಿನವೇ ಚೈತ್ರಾ ಅಬ್ಬರಿಸಲು ಶುರು ಮಾಡಿದ್ದಾರೆ.

ಅಬ್ಬರ ಶುರು

Pic credit - instagram

ಅತಿಥಿಗಳು ಕಾಲಿಟ್ಟ ಬಳಿಕ ಬಿಗ್ ಬಾಸ್ ಮನೆಯ ವಾತಾವರಣ ಬದಲಾಗಿದೆ.

ಬದಲಾವಣೆ

Pic credit - instagram

ತ್ರಿವಿಕ್ರಮ್, ಮೋಕ್ಷಿತಾ, ಮಂಜು, ರಜತ್, ಚೈತ್ರಾ ಅತಿಥಿಗಳಾಗಿ ಬಂದಿದ್ದಾರೆ.

5 ಮಂದಿ

Pic credit - instagram

ಚೈತ್ರಾ ಕುಂದಾಪುರ ಅವರು ಇನ್ನಷ್ಟು ಅಬ್ಬರಿಸುತ್ತಾರೆ ಎಂಬ ನಿರೀಕ್ಷೆ ಇದೆ.

ನಿರೀಕ್ಷೆ ಇದೆ

Pic credit - instagram