Pic credit - Instagram

Author: Rajesh Duggumane

18 Aug 2025

ಪವರ್​ಫುಲ್ ನಟನೆ ತೋರಿದ ಛಾಯಾ ಸಿಂಗ್ 

ಛಾಯಾ ಸಿಂಗ್ 

ಛಾಯಾ ಸಿಂಗ್ ಅವರು ‘ಅಮೃತಧಾರೆ‘ ಧಾರಾವಾಹಿಯಲ್ಲಿ ಭೂಮಿಕಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. 

ಪವರ್​ಫುಲ್ 

ಈ ಧಾರಾವಾಹಿಯಲ್ಲಿ ಅವರು ಪವರ್​ಫುಲ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಅನ್ನೋದು ವಿಶೇಷ. 

ಮೆಚ್ಚುಗೆ 

ಛಾಯಾ ಸಿಂಗ್ ಅವರ ನಟನೆಗೆ ಎಲ್ಲ ಕಡೆಗಳಿಂದ ಭಾರೀ ಮೆಚ್ಚುಗೆ ಸಿಗುತ್ತಾ ಇದೆ. ಅವರನ್ನು ಅನೇಕರು ಕೊಂಡಿದ್ದಾರೆ. 

ತಾಯಿ 

ಭೂಮಿಕಾ ಈಗ ತಾಯಿ ಆಗಿದ್ದಾಳೆ. ಆಕೆಗೆ ಅವಳಿ ಮಕ್ಕಳು ಜನಿಸಿವೆ ಅನ್ನೋದು ವಿಶೇಷ. 

ಅತ್ತೆ ವಿರುದ್ಧ 

ಅತ್ತೆ ಶಕುಂತಲಾ ಮಾಡುವ ಕೆಟ್ಟ ಕೆಲಸಗಳನ್ನು ಬಯಲಿಗೆ ಎಳೆಯುವ ಪ್ರುಯತ್ನದಲ್ಲಿ ಭೂಮಿಕಾ ಇದ್ದಾಳೆ. 

ನಟನೆ 

ಸಿನಿಮಾಗಳಲ್ಲೂ ಭೂಮಿಕಾ ನಟಿಸಿದ್ದಾರೆ. ಕಿರುತೆರೆ ಧಾರಾವಾಹಿ ಮೂಲಕ ಅವರು ಹೆಚ್ಚು ಇಷ್ಟ ಆಗುತ್ತಾರೆ. 

ತಮಿಳು 

ಛಾಯಾ ಸಿಂಗ್ ಅವರು ಕನ್ನಡ ಮಾತ್ರವಲ್ಲದೆ, ತಮಿಳು ಕಿರುತೆರೆ ಮಂದಿಗೂ ಪರಿಚಿತರಾಗಿದ್ದಾರೆ. 

ಸ್ಪಷ್ಟ ಕನ್ನಡ 

ಅವರು ಕನ್ನಡವನ್ನು ಕೂಡ ಸ್ಪಷ್ಟವಾಗಿ ಮಾತನಾಡ ಬಲ್ಲರು. ಅವರು ಕನ್ನಡ ಮಾತನಾಡೋದು ಅನೇಕರಿಗೆ ಇಷ್ಟ.