16 March 2025
Pic credit - instagram
Author: Madankumar
ಈ ಸಿನಿಮಾ ಸಲುವಾಗಿ ವಿಕ್ಕಿ ಕೌಶಲ್ ಹಲವು ರೀತಿ ತಯಾರಿ ನಡೆಸಿದ್ದರು.
Pic credit - instagram
ಶೂಟಿಂಗ್ಗೂ ಮುನ್ನ ಲುಕ್ ಟೆಸ್ಟ್ ನಡೆಸಿದ ಫೋಟೋಗಳು ಇಲ್ಲಿವೆ ನೋಡಿ.
Pic credit - instagram
ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡ ವಿಕ್ಕಿ ಕೌಶಲ್.
Pic credit - instagram
ಭಾರತದ ಬಾಕ್ಸ್ ಆಫೀಸ್ನಲ್ಲಿ 540 ಕೋಟಿ ರೂಪಾಯಿ ಗಳಿಸಿದ ಛಾವ ಚಿತ್ರ.
Pic credit - instagram
ಈ ಮೂಲಕ ವಿಕ್ಕಿ ಕೌಶಲ್ ಖಾತೆಗೆ ಸೂಪರ್ ಹಿಟ್ ಚಿತ್ರ ಸೇರ್ಪಡೆ ಆಗಿದೆ.
Pic credit - instagram
‘ಛಾವ’ ಸಿನಿಮಾದ ಯಶಸ್ಸಿನಿಂದ ವಿಕ್ಕಿ ಕೌಶಲ್ಗೆ ಸ್ಟಾರ್ ಪಟ್ಟ ಸಿಕ್ಕಿದೆ.
Pic credit - instagram
ಸಿನಿಮಾ ಗೆದ್ದಿದ್ದಕ್ಕೆ ವಿಕ್ಕಿ ಕೌಶಲ್ ಅವರು ಸಿಕ್ಕಾಪಟ್ಟೆ ಸಂಭ್ರಮಿಸುತ್ತಿದ್ದಾರೆ.
Pic credit - instagram