Author: Madankumar
28 July 2026
Pic credit - instagram/kritisanon
ಜುಲೈ 27ರಂದು ಕೃತಿ ಸನನ್ ಹುಟ್ಟುಹಬ್ಬ ಆಚರಿಸಿಕೊಂಡರು.
Pic credit - instagram/kritisanon
ಜನಪ್ರಿಯ ನಟಿ ಕೃತಿ ಸನನ್ ಅವರಿಗೆ ಈಗ 36 ವರ್ಷ ವಯಸ್ಸು.
Pic credit - instagram/kritisanon
ಹಿಂದಿ ಚಿತ್ರರಂಗದಲ್ಲಿ ಕೃತಿ ಸನನ್ ಅವರಿಗೆ ಭಾರಿ ಬೇಡಿಕೆ ಇದೆ.
Pic credit - instagram/kritisanon
ಪ್ರತಿ ಸಿನಿಮಾಗೆ 4ರಿಂದ 8 ಕೋಟಿ ರೂ. ಪಡೆಯುವ ಹೀರೋಯಿನ್.
Pic credit - instagram/kritisanon
ಪ್ರತಿ ಜಾಹೀರಾತಿಗೆ ಅಂದಾಜು 1 ಕೋಟಿ ರೂ. ಸಂಭಾವನೆ ಇದೆ.
Pic credit - instagram/kritisanon
ಸೋಶಿಯಲ್ ಮೀಡಿಯಾದಿಂದ ವರ್ಷಕ್ಕೆ 16 ಕೋಟಿ ರೂ. ಗಳಿಕೆ.
Pic credit - instagram/kritisanon
ತಮ್ಮದೇ ಬ್ರ್ಯಾಂಡ್ ಹೊಂದಿರುವ ಕೃತಿ ಅವರು ಉದ್ಯಮಿಯೂ ಹೌದು.
Pic credit - instagram/kritisanon
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಕೃತಿ ಅವರು ಹೂಡಿಕೆ ಮಾಡಿದ್ದಾರೆ.
Pic credit - instagram/kritisanon