‘ಕಾಕ್​​ಟೇಲ್ 2’ ಕೃತಿ ಸನೋನ್ ಗ್ಲಾಮರ್ ಮತ್ತು ನಟನೆಗೆ ಪ್ರಶಂಸೆ

19 June 2026

By  Manjunatha

ಇಂದು (ಜೂನ್ 19) ರಶ್ಮಿಕಾ ಮಂದಣ್ಣ, ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟಿಸಿರುವ ‘ಕಾಕ್​​ಟೇಲ್ 2’ ಸಿನಿಮಾ ಬಿಡುಗಡೆ ಆಗಿದೆ.

  ‘ಕಾಕ್​​ಟೇಲ್ 2’ ಬಿಡುಗಡೆ

Kriti

‘ಕಾಕ್​ಟೇಲ್ 2’ ಸಿನಿಮಾ ನೋಡಿದ ಬಹುತೇಕ ಮಂದಿ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

         ಮಿಶ್ರ ಪ್ರತಿಕ್ರಿಯೆ

ಸಿನಿಮಾದ ಕತೆಯ ಬಗ್ಗೆ, ಶುಷ್ಕ ಭಾವುಕತೆ ಬಗ್ಗೆ ಕಲಾವಿದರ ನೀರಸ ನಟನೆ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ.

 ಕಲಾವಿದರ ನೀರಸ ನಟನೆ

ಅದರೆ ಸಿನಿಮಾ ಅನ್ನು ಟೀಕೆ ಮಾಡಿರುವ ಬಹುತೇಕರು ಕೃತಿ ಸನೋನ್ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.

    ಕೃತಿ ಸನೋನ್ ನಟನೆ

‘ಕಾಕ್​​ಟೇಲ್ 2’ ಸಿನಿಮಾನಲ್ಲಿ ಕೃತಿ ಸನೋನ್ ಮಾಡರ್ನ್ ಯುವತಿಯಾಗಿ, ರಶ್ಮಿಕಾ ಗೆಳತಿಯಾಗಿ ನಟಿಸಿದ್ದಾರೆ.

ಮಾಡರ್ನ್ ಯುವತಿಯಾಗಿ

ಸಿನಿಮಾ ನೋಡಿದ ಹಲವರು ಕೃತಿ ಸನೋನ್ ನಟನೆಯನ್ನು ಜೊತೆಗೆ ಅವರ ಗ್ಲಾಮರ್ ಅನ್ನು ಸಹ ಹೊಗಳಿದ್ದಾರೆ.

     ಕೃತಿ ಸನೋನ್ ನಟನೆ

ರಶ್ಮಿಕಾ ಮಂದಣ್ಣ ಅವರ ಹಿಂದಿ ಸಂಭಾಷಣೆ ಬಗ್ಗೆ ಮತ್ತು ಶಾಹಿದ್ ಕಪೂರ್ ನಟನೆ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ.

    ರಶ್ಮಿಕಾ ಮತ್ತು ಶಾಹಿದ್

ಕೃತಿ ಸನೋನ್ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಗಿದ್ದು, ‘ಕಾಕ್​​ಟೇಲ್ 2’ನಲ್ಲಿಯೂ ಅವರು ಒಳ್ಳೆಯ ನಟನೆ ಮುಂದುವರೆಸಿದ್ದಾರೆ.

 ರಾಷ್ಟ್ರಪ್ರಶಸ್ತಿ ವಿಜೇತ ನಟಿ