18 June 2025
Pic credit - instagram
Author: Madankumar
ರಚಿತಾ ರಾಮ್ ವಿರುದ್ಧ ‘ಸಂಜು ವೆಡ್ಸ್ ಗೀತಾ 2’ ತಂಡ ಗರಂ ಆಗಿದೆ.
Pic credit - instagram
ಸಿನಿಮಾದ ಪ್ರಚಾರಕ್ಕೆ ರಚಿತಾ ಬಂದಿಲ್ಲ ಎಂದು ಆರೋಪ ಮಾಡಲಾಗಿದೆ.
Pic credit - instagram
ರಚಿತಾ ರಾಮ್ ವಿರುದ್ಧ ವಾಣಿಜ್ಯ ಮಂಡಳಿಗೆ ಚಿತ್ರತಂಡ ದೂರು ನೀಡಿದೆ.
Pic credit - instagram
‘ಉಪ್ಪಿ ರುಪ್ಪಿ’ ಸಿನಿಮಾ ತಂಡ ಕೂಡ ನಟಿ ವಿರುದ್ಧ ಆರೋಪ ಹೊರಿಸಿದೆ.
Pic credit - instagram
ಅಡ್ವಾನ್ಸ್ ಹಣ ಪಡೆದು ಶೂಟಿಂಗ್ಗೆ ಬಂದಿಲ್ಲ ಎಂದು ದೂರು ಕೊಡಲಾಗಿದೆ.
Pic credit - instagram
ರಚಿತಾ ಕಾರಣದಿಂದ ‘ಉಪ್ಪಿ ರುಪ್ಪಿ’ ಚಿತ್ರ ನಿಂತುಹೋಯ್ತು ಎನ್ನಲಾಗಿದೆ.
Pic credit - instagram
ಅಡ್ವಾನ್ಸ್ ಹಣವನ್ನೂ ನಟಿ ವಾಪಸ್ ನೀಡಲಿಲ್ಲ ಎಂದು ಆರೋಪಿಲಾಗಿದೆ.
Pic credit - instagram
ಈ ಆರೋಪಕ್ಕೆ ರಚಿತಾ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಇದೆ.
Pic credit - instagram