ಶ್ರುತಿ ಹಾಸನ್ ಮನಸ್ಸಿಗೆ ನೋವುಂಟು ಮಾಡಿತ್ತು ಆ ಒಂದು ಮಾತು.

01 August 2025

Pic credit - instagram

Author: Madankumar

ಚಿತ್ರರಂಗದಲ್ಲಿ ಶ್ರುತಿ ಹಾಸನ್ ಅವರು ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ.

ಸ್ಟಾರ್ ನಟಿ

Pic credit - instagram

ಆದರೆ ಆರಂಭದ ದಿನಗಳಲ್ಲಿ ಶ್ರುತಿ ನಟನೆಯ ಚಿತ್ರಗಳು ಸೋಲುತ್ತಿದ್ದವು.

ಆದರೆ...

Pic credit - instagram

ಶ್ರುತಿ ಕಾಲ್ಗುಣ ಸರಿ ಇಲ್ಲ ಎಂದು ಚಿತ್ರರಂಗದವರು ನಿಂದನೆ ಮಾಡಿದ್ದರು.

ಬಂತು ನಿಂದನೆ

Pic credit - instagram

ಆ ಮಾತಿನಿಂದ ಶ್ರುತಿ ಹಾಸನ್ ಅವರಿಗೆ ತುಂಬಾ ಬೇಸರ ಉಂಟಾಗಿತ್ತು.

ತುಂಬಾ ಬೇಸರ

Pic credit - instagram

ಶ್ರುತಿ ನಟಿಸಿದ ‘ಗಬ್ಬರ್ ಸಿಂಗ್’ ಚಿತ್ರ ಗೆದ್ದ ಬಳಿಕ ಮನಸ್ಥಿತಿ ಬದಲಾಯ್ತು.

ಗಬ್ಬರ್ ಸಿಂಗ್

Pic credit - instagram

ಆ ಗೆಲುವಿನ ಬಳಿಕ ಶ್ರುತಿ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಸಿಕ್ಕವು.

ಅವಕಾಶ ಸಿಕ್ತು

Pic credit - instagram

ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ಶ್ರುತಿ ಅಭಿನಯಿಸಿದ್ದಾರೆ.

ಕೂಲಿ ಸಿನಿಮಾ

Pic credit - instagram

ಆಗಸ್ಟ್ 14ರಂದು ಅದ್ದೂರಿಯಾಗಿ ‘ಕೂಲಿ’ ಸಿನಿಮಾ ಬಿಡುಗಡೆ ಆಗಲಿದೆ.

ಆಗಸ್ಟ್ 14ಕ್ಕೆ

Pic credit - instagram