‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಪಾತ್ರದ ಬಗ್ಗೆ ಟೀಕೆ ಏಕೆ?

05 June 2026

By  Manjunatha

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆ ಆಗಿದೆ, ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿ.

  ‘ಪೆದ್ದಿ’ ಸಿನಿಮಾ ಬಿಡುಗಡೆ

ಸಿನಿಮಾ ಚೆನ್ನಾಗಿದೆ ಆದರೆ ಇದೀಗ ಜಾನ್ಹವಿ ಕಪೂರ್ ಪಾತ್ರದ ಕಾರಣಕ್ಕೆ ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ ಹರಿದಾಡುತ್ತಿದೆ.

   ಜಾನ್ಹವಿ ಕಪೂರ್ ಪಾತ್ರ

ಸಿನಿಮಾನಲ್ಲಿ ಜಾನ್ಹವಿ ಕಪೂರ್ ಅಚ್ಚಿಯಮ್ಮ ಹೆಸರಿನ ಪಾತ್ರದಲ್ಲಿ ನಟಿಸಿದ್ದು, ಬಲು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ಅಚ್ಚಿಯಮ್ಮ ಹೆಸರಿನ ಪಾತ್ರ

ಸಿನಿಮಾನಲ್ಲಿ ಜಾನ್ಹವಿಯ ನಟನೆಗಿಂತ ಅವರ ಗ್ಲಾಮರನ್ನಷ್ಟೆ ನಿರ್ದೇಶಕ ಬುಚ್ಚಿಬಾಬು ಬಳಸಿಕೊಂಡಿದ್ದಾರೆ.

   ನಿರ್ದೇಶಕ ಬುಚ್ಚಿಬಾಬು

ಜಾನ್ಹವಿಯ ಮುಖಕ್ಕಿಂತಲೂ ಹೆಚ್ಚು ಅವರ ‘ಅಂಗಾಂಗ’ಗಳ ಮೇಲೆ ನಿರ್ದೇಶಕ ಹೆಚ್ಚು ಫೋಕಸ್ ಮಾಡಿದ್ದಾರೆ.

   ‘ಅಂಗಾಂಗ’ಗಳ ಮೇಲೆ

ಇದೇ ಕಾರಣಕ್ಕೆ ಸಿನಿಮಾದ ವಿರುದ್ಧ ನೆಗೆಟಿವ್ ಕಮೆಂಟ್​​ಗಳ ವಿಪರೀತವಾಗಿ ಹರಿದಾಡುತ್ತಿವೆ.

    ನೆಗೆಟಿವ್ ಕಮೆಂಟ್​​ಗಳು

ಮಹಿಳೆಯನ್ನು ಆಬ್ಜೆಕ್ಟಿಫೈ ಮಾಡಲಾಗಿದೆ ಎಂಬ ಟೀಕೆ ಸಿನಿಮಾದ ವಿರುದ್ಧ ವ್ಯಕ್ತವಾಗಿದ್ದು, ವಿಶೇಷವಾಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಹಿಳೆಯರ ಆಕ್ರೋಶ

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಬುಚ್ಚಿಬಾಬು, ಜನ ಇದನ್ನು ಇಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ.

   ಬುಚ್ಚಿಬಾಬು ಪ್ರತಿಕ್ರಿಯೆ