08 June 2025
Pic credit - instagram
Author: Madankumar
ಸಖತ್ ಕ್ಯೂಟ್ ಆಗಿ ಪೋಸ್ ನೀಡಿದ್ದಾರೆ ಆಶಿಕಾ ರಂಗನಾಥ್.
Pic credit - instagram
ಈ ಫೋಟೋಗಳನ್ನು ಕ್ಲಿಕ್ಕಿಸಿದ್ದು ಅಮ್ಮ ಎಂದಿದ್ದಾರೆ ಆಶಿಕಾ.
Pic credit - instagram
ಚಂದದ ಸೀರೆಯಲ್ಲಿ ಸೂಪರ್ ಆಗಿ ಕಾಣುತ್ತಿರುವ ಸುರ ಸುಂದರಿ.
Pic credit - instagram
ಅಭಿಮಾನಿಗಳಿಂದ ಈ ಫೋಟೋಗಳಿಗೆ ಭರಪೂರ ಮೆಚ್ಚುಗೆ ಸಿಕ್ಕಿದೆ.
Pic credit - instagram
ಕನ್ನಡವಷ್ಟೇ ಅಲ್ಲದೇ ಪರಭಾಷೆಯಲ್ಲೂ ಆಶಿಕಾ ಮಿಂಚುತ್ತಿದ್ದಾರೆ.
Pic credit - instagram
ದಿನದಿಂದ ದಿನಕ್ಕೆ ಆಶಿಕಾ ಫ್ಯಾನ್ ಫಾಲೋಯಿಂಗ್ ಹೆಚ್ಚಾಗುತ್ತಿದೆ.
Pic credit - instagram
ಆಶಿಕಾ ರಂಗನಾಥ್ ಅವರು ಮೂಲತಃ ತುಮಕೂರಿನ ಪ್ರತಿಭೆ.
Pic credit - instagram
ಗ್ಲಾಮರ್ ಮತ್ತು ನಟನೆ ಮೂಲಕ ಗಮನ ಸೆಳೆದಿರುವ ಕನ್ನಡತಿ.
Pic credit - instagram