ಹೇಗಿದೆ ನೋಡಿ ನಟಿ ಶ್ರದ್ಧಾ ಶ್ರೀನಾಥ್ ಬಿಂದಾಸ್ ಲೈಫ್.

25 June 2025

Pic credit - instagram

Author: Madankumar

ಸಖತ್ ಜಾಲಿಯಾಗಿ ಕಾಲ ಕಳೆಯುತ್ತಿದ್ದಾರೆ ಶ್ರದ್ಧಾ ಶ್ರೀನಾಥ್.

ಜಾಲಿ ಜೀವನ

Pic credit - instagram

ಶ್ರದ್ಧಾ ಶ್ರೀನಾಥ್ ಖುಷಿಯ ಕ್ಷಣಕ್ಕೆ ಸಾಕ್ಷಿಯಾದ ಫೋಟೋಸ್.

ಫೋಟೋಗಳು

Pic credit - instagram

ಇಷ್ಟದ ಆಹಾರ ಸವಿದು ಶ್ರದ್ಧಾ ಎಂಜಾಯ್ ಮಾಡುತ್ತಿದ್ದಾರೆ.

ಎಂಜಾಯ್..

Pic credit - instagram

ಸಿನಿಮಾದ ಕೆಲಸಗಳ ಬಿಡುವಿನಲ್ಲಿ ಶ್ರದ್ಧಾ ಶ್ರೀನಾಥ್ ಮಸ್ತಿ.

ಬಿಡುವಿನಲ್ಲಿ

Pic credit - instagram

ಕನ್ನಡದ ಈ ನಟಿ ಪರಭಾಷೆ ಸಿನಿಮಾಗಳಲ್ಲೇ ಬ್ಯುಸಿ ಆಗಿದ್ದಾರೆ.

ಪರಭಾಷೆಯಲ್ಲಿ

Pic credit - instagram

ಕನ್ನಡ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಬಹಳ ಸಮಯ ಆಯಿತು.

ದೊಡ್ಡ ಗ್ಯಾಪ್

Pic credit - instagram

ಶ್ರದ್ಧಾಗೆ ಇನ್​ಸ್ಟಾಗ್ರಾಮ್​ನಲ್ಲಿ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ.

1 ಮಿಲಿಯನ್

Pic credit - instagram

‘ಜರ್ಸಿ’ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿದ ಶ್ರದ್ಧಾ ಶ್ರೀನಾಥ್.

ಹಿಟ್ ಚಿತ್ರಗಳು

Pic credit - instagram