ಮತ್ತೊಂದು ಹಿಟ್ ನೀಡಲು ಸಜ್ಜಾದ ಡಾರ್ಲಿಂಗ್ ಕೃಷ್ಣ, ಶಶಾಂಕ್.

19 October 2025

Pic credit - instagram

Author: Madankumar

ನಟ ಡಾರ್ಲಿಂಗ್ ಕೃಷ್ಣ, ನಿರ್ದೇಶಕ ಶಶಾಂಕ್ ಅವರದ್ದು ಹಿಟ್ ಕಾಂಬಿನೇಷನ್.

ಹಿಟ್ ಕಾಂಬಿನೇಷನ್

Pic credit - instagram

ಈ ಕಾಂಬಿನೇಷನ್​​ನಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಯಶಸ್ಸು ಕಂಡಿತ್ತು.

ಈ ಮೊದಲು

Pic credit - instagram

ಈಗ ಕೃಷ್ಣ ಹಾಗೂ ಶಶಾಂಕ್ ಜೊತೆಯಾಗಿ ‘ಬ್ರ್ಯಾಟ್’ ಸಿನಿಮಾ ಮಾಡಿದ್ದಾರೆ.

ಈಗ ಬ್ರ್ಯಾಟ್

Pic credit - instagram

ಇತ್ತೀಚೆಗೆ ‘ಬ್ರ್ಯಾಟ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ಗಮನ ಸೆಳೆದಿದೆ.

ಟ್ರೇಲರ್ ಬಿಡುಗಡೆ

Pic credit - instagram

ಈ ಚಿತ್ರದಲ್ಲಿ ಶಶಾಂಕ್ ಅವರು ಬೆಟ್ಟಿಂಗ್ ಕುರಿತ ಕಥೆಯನ್ನು ಹೇಳಲಿದ್ದಾರೆ.

ಬೆಟ್ಟಿಂಗ್ ಕಹಾನಿ

Pic credit - instagram

‘ಬ್ರ್ಯಾಟ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣಗೆ ಮನಿಷಾ ಜೋಡಿ ಆಗಿದ್ದಾರೆ.

ಮನಿಷಾ ನಾಯಕಿ

Pic credit - instagram

ಅಕ್ಟೋಬರ್ 31ರಂದು ಅದ್ದೂರಿಯಾಗಿ ‘ಬ್ರ್ಯಾಟ್’ ಸಿನಿಮಾ ರಿಲೀಸ್ ಆಗಲಿದೆ.

ಅಕ್ಟೋಬರ್ 31

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಬ್ರ್ಯಾಟ್’ ಸಿನಿಮಾ ನಿರ್ಮಾಣ ಮಾಡಲಾಗಿದೆ.

ಬೇರೆ ಭಾಷೆಯಲ್ಲೂ

Pic credit - instagram