ಧನ್ವೀರ್ ನಟನೆಯ ‘ವಾಮನ’ ಚಿತ್ರಕ್ಕೆ ಸಿಕ್ತು ದರ್ಶನ್ ಮೆಚ್ಚುಗೆ.
TV9 Kannada Logo For Webstory First Slide

ಧನ್ವೀರ್ ನಟನೆಯ ‘ವಾಮನ’ ಚಿತ್ರಕ್ಕೆ ಸಿಕ್ತು ದರ್ಶನ್ ಮೆಚ್ಚುಗೆ.

10 April 2025

Pic credit - instagram

Author: Madankumar

ಧನ್ವೀರ್ ನಟನೆಯ ‘ವಾಮನ’ ಚಿತ್ರಕ್ಕೆ ಸಿಕ್ತು ದರ್ಶನ್ ಮೆಚ್ಚುಗೆ.

ಏಪ್ರಿಲ್ 10ರಂದು ವಾಮನ ಸಿನಿಮಾ ಅದ್ದೂರಿಯಾಗಿ ತೆರೆಕಂಡಿದೆ.

ಅದ್ದೂರಿ ರಿಲೀಸ್

Pic credit - instagram

ಧನ್ವೀರ್ ನಟನೆಯ ‘ವಾಮನ’ ಚಿತ್ರಕ್ಕೆ ಸಿಕ್ತು ದರ್ಶನ್ ಮೆಚ್ಚುಗೆ.

ಈ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ ನೀಡಿದ್ದಾರೆ.

ದರ್ಶನ್ ಬೆಂಬಲ

Pic credit - instagram

ಧನ್ವೀರ್ ನಟನೆಯ ‘ವಾಮನ’ ಚಿತ್ರಕ್ಕೆ ಸಿಕ್ತು ದರ್ಶನ್ ಮೆಚ್ಚುಗೆ.

ದರ್ಶನ್ ಅವರು ಪ್ರೀಮಿಯರ್ ಶೋಗೆ ಬಂದು ಚಿತ್ರ ನೋಡಿದ್ದಾರೆ.

ಪ್ರೀಮಿಯರ್ ಶೋ

Pic credit - instagram

ಸಿನಿಮಾ ನೋಡಿದ ಬಳಿಕ ದರ್ಶನ್ ಅವರು ಮೆಚ್ಚುಗೆ ಸೂಚಿಸಿದರು.

ಮೆಚ್ಚಿಕೊಂಡರು

Pic credit - instagram

ದರ್ಶನ್ ಮತ್ತು ಧನ್ವೀರ್ ಗೌಡ ನಡುವೆ ತುಂಬಾ ಸ್ನೇಹ ಬೆಳೆದಿದೆ.

ಸ್ನೇಹ ಬೆಳೆದಿದೆ

Pic credit - instagram

ದರ್ಶನ್ ಜೈಲಿನಲ್ಲಿ ಇದ್ದಾಗ ಧನ್ವೀರ್ ಗೌಡ ಸಹಾಯ ಮಾಡಿದ್ದರು.

ಕಷ್ಟದಲ್ಲಿದ್ದಾಗ

Pic credit - instagram

ಪ್ರತಿ ಸಿನಿಮಾದಲ್ಲಿ ಭಿನ್ನವಾದ ಪಾತ್ರ ಮಾಡುತ್ತಾರೆ ಧನ್ವೀರ್ ಗೌಡ.

ಭಿನ್ನ ಪಾತ್ರಗಳು

Pic credit - instagram

ವಾಮನ ಸಿನಿಮಾದಲ್ಲಿ ಧನ್ವೀರ್ ಗೌಡ ಅವರಿಗೆ ಮಾಸ್ ಗೆಟಪ್.

ಮಾಸ್ ಆಗಿ

Pic credit - instagram

ದರ್ಶನ್ ಅವರ ಫ್ಯಾನ್ಸ್ ಕೂಡ ಧನ್ವೀರ್​ಗೆ ಬೆಂಬಲ ನೀಡುತ್ತಿದ್ದಾರೆ.

ಫ್ಯಾನ್ಸ್ ಬೆಂಬಲ

Pic credit - instagram