Pic credit - Instagram

Author: Rajesh Duggumane

ಜಡ್ಜ್ ಎದುರು ದರ್ಶನ್ ಕಣ್ಣೀರಿಟ್ಟಿದ್ದೇಕೆ? ಕೋರ್ಟ್ ನಲ್ಲೇನಾಯ್ತು?

09 Sep 2025

ಜೈಲಿನಲ್ಲಿ ದರ್ಶನ್ 

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಜೈಲು ಸೇರಿದ್ದಾರೆ. ಅವರು ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. 

ಅರ್ಜಿ ವಿಚಾರಣೆ 

ಇಂದು (ಸೆಪ್ಟೆಂಬರ್ 9) ಕೋರ್ಟ್​ನಲ್ಲಿ ದರ್ಶನ್ ಅರ್ಜಿ ವಿಚಾರಣೆ ನಡೆದಿದೆ. ದಿಂಬು ಹಾಗೂ ಬೆಡ್​ಶೀಟ್​ಗಾಗಿ ದರ್ಶನ್ ಬೇಡಿಕೆ ಇಟ್ಟಿದ್ದಾರೆ. 

ಕಣ್ಣೀರು 

ದರ್ಶನ್ ಅವರು ಕೋರ್ಟ್ ಎದುರು ಕಣ್ಣೀರು ಹಾಕಿದ್ದಾರೆ. ನನಗೆ ವಿಷ ಕೊಡಿ ಎಂದು ಕೇಳಿದ್ದಾರೆ. 

ಫಂಗಸ್ ಆಗಿದೆ 

ಕೈಗೆ ಫಂಗಸ್ ಆಗಿದೆ ಎಂದು ದರ್ಶನ್ ಅವರು ಹೇಳಿದ್ದಾರೆ. ಬಿಸಿಲು ಇಲ್ಲದೆ ಈ ಸ್ಥಿತಿ ಬಂದಿದೆಯುಂತೆ. 

ಜಡ್ಜ್ ಕಿವಿಮಾತು 

ಹಾಗೆಲ್ಲ ಹೇಳಬಾರದು ಎಂದು ಜಡ್ಜ್ ಅವರು ದರ್ಶನ್​ಗೆ ಕಿವಿಮಾತು ಹೇಳಿದ್ದಾರೆ. 

ಕಷ್ಟದ ದಿನ 

ದರ್ಶನ್​ಗೆ ಕಷ್ಟದ ದಿನಗಳು ಎದುರಾಗಿವೆ. ಅವರಿಗೆ ಜೈಲಿನಲ್ಲಿ ಕಳೆಯೋದು ಸಾಕಷ್ಟು ಕಷ್ಟ ಎನಿಸುತ್ತಿದೆ. 

ಪತ್ನಿ ಕೋರಿಕೆ 

ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ವಿವಿಧ ದೇವರುಗಳಿಗೆ ಹರಕೆ ಸಲ್ಲಿಸುತ್ತಿದ್ದಾರೆ. 

ಸದ್ಯಕ್ಕಂತೂ ಇಲ್ಲ 

ದರ್ಶನ್ ಅವರು ಸದ್ಯಕ್ಕಂತೂ ಹೊರಕ್ಕೆ ಬರೋದು ಅನುಮಾನ ಎಂದೇ ಹೇಳಲಾಗುತ್ತಾ ಇದೆ.