ದೊಡ್ಟವರ ಸಣ್ಣತನ: ಯಶ್ ತಾಯಿ ಪುಷ್ಪ ವಿರುದ್ಧ ಸಿಡಿದೆದ್ದ ದೀಪಿಕಾ ದಾಸ್

23 AUG 2025

By  Manjunatha

ಯಶ್ ತಾಯಿ ಪುಷ್ಪಲತಾ ಅವರು ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ಒಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ.

 ಯಶ್ ತಾಯಿ ಪುಷ್ಪಲತಾ

ಪುಷ್ಪ ಅವರ ಸಿನಿಮಾಕ್ಕಿಂತಲೂ ಅವರ ಹೇಳಿಕೆಗಳೇ ಹೆಚ್ಚು ಸದ್ದು ಮಾಡುತ್ತಿವೆ.

 ಹೇಳಿಕೆಗಳೇ ಹೆಚ್ಚು ಸದ್ದು

ಆದರೆ ಅವರ ಇತ್ತೀಚೆಗಿನ ಹೇಳಿಕೆಯಿಂದಾಗಿ ನಟಿ ದೀಪಿಕಾ ದಾಸ್ ಕೋಪಗೊಂಡಿದ್ದಾರೆ.

      ನಟಿ ದೀಪಿಕಾ ದಾಸ್

ಯಶ್ ತಾಯಿ ಪುಷ್ಪ ದೀಪಿಕಾ ದಾಸ್ ಅವರಿಗೆ ದೊಡ್ಡಮ್ಮನಾಗಬೇಕು. ಆದರೆ ದೀಪಿಕಾ ಬಗ್ಗೆ ಯಶ್ ತಾಯಿ ತುಚ್ಛವಾಗಿ ಮಾತನಾಡಿದ್ದಾರೆ.

      ಹತ್ತಿರದ ಬಂಧುಗಳು

ಸಂದರ್ಶನದಲ್ಲಿ ದೀಪಕಾ ಬಗ್ಗೆ ಅವಳ್ಯಾವ ಸೀಮೆ ನಾಯಕಿ ಎಂದೆಲ್ಲ ನಾಲಗೆ ಹರಿಬಿಟ್ಟಿದ್ದಾರೆ.

   ಲಘು  ಮಾತನಾಡಿದ್ದರು

ಇದು ಸಹಜವಾಗಿಯೇ ದೀಪಿಕಾ ಅವರನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ

ತಮ್ಮ ಬಗ್ಗೆ ಲಘುವಾಗಿ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ, ದೊಡ್ಡಮ್ಮನಾದರೂ ಸರಿ ಎಂದಿದ್ದಾರೆ ದೀಪಿಕಾ.

 ಅಧಿಕಾರ ಯಾರಿಗೂ ಇಲ್ಲ

ದೊಡ್ಡವರು ತಮ್ಮ ಸಣ್ಣತನಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ ದೀಪಿಕಾ ದಾಸ್.

ದೊಡ್ಡವರು ತಮ್ಮ ಸಣ್ಣತನ