ಎರಡನೇ ಬಾರಿ ತಾಯಿಯಾದ ನಟಿ ದೀಪಿಕಾ ಪಡುಕೋಣೆ

19 SEP 2026

By  Manjunatha

ಬಾಲಿವುಡ್ ಬೆಡಗಿ, ಬೆಂಗಳೂರಿನ ಹೆಮ್ಮೆಯ ದೀಪಿಕಾ ಪಡುಕೋಣೆ ಮತ್ತೆ ತಾಯಿ ಆಗಿದ್ದಾರೆ.

ಬಾಲಿವುಡ್ ಬೆಡಗಿ ದೀಪಿಕಾ

2024ರಲ್ಲಿ ದೀಪಿಕಾ ಪಡುಕೋಣೆ ರಣ್ವೀರ್ ಸಿಂಗ್ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿತ್ತು.

   ಮುದ್ದಾದ ಹೆಣ್ಣು ಮಗು

ಇಂದು (ಸೆಪ್ಟೆಂಬರ್ 19) ಮತ್ತೆ ದೀಪಿಕಾ ಪಡುಕೋಣೆ ಅವರಿಗೆ ಮತ್ತೊಮ್ಮೆ ಮುದ್ದಾದ ಹೆಣ್ಣು ಮಗುವಿನ ಜನನ ಆಗಿದೆ.

   ಹೆಣ್ಣು ಮಗುವಿನ ಜನನ

ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರುಗಳು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ

ದೀಪಿಕಾ ಪಡುಕೋಣೆ ಮತ್ತೆ ತಾಯಿ ಆಗಿದ್ದಕ್ಕೆ ಹಲವಾರು ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

ಸೆಲೆಬ್ರಿಟಿಗಳು ಅಭಿನಂದನೆ

ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರು 2018ರಲ್ಲಿ ವಿವಾಹವಾಗಿದ್ದರು, 2024ರಲ್ಲಿ ಮೊದಲ ಮಗು ಪಡೆದರು.

  ರಣ್ವೀರ್ ಸಿಂಗ್-ದೀಪಿಕಾ

ದೀಪಿಕಾ ಪಡುಕೋಣೆ ಮೊದಲ ಮಗುವಾದ ಬಳಿಕ ಶಾರುಖ್ ಖಾನ್ ಜೊತೆ ‘ಕಿಂಗ್’ ಸಿನಿಮಾನಲ್ಲಿ ನಟಿಸಿದರು.

     ‘ಕಿಂಗ್’ ಸಿನಿಮಾನಲ್ಲಿ

ಇದೀಗ ದೀಪಿಕಾ ಪಡುಕೋಣೆ ಎರಡನೇ ಮಗುವಿನ ಜನ್ಮ ನೀಡಿದ್ದು, ಕೆಲ ತಿಂಗಳ ಬಳಿಕ ಚಿತ್ರೀಕರಣಕ್ಕೆ ಮರಳಲಿದ್ದಾರೆ.

 ಎರಡನೇ ಮಗುವಿನ ಜನ್ಮ