ಚಿತ್ರರಂಗಕ್ಕೆ ಮರಳುವ ಪ್ರಯತ್ನದಲ್ಲಿರುವ ದೀಪಿಕಾ ಪಡುಕೋಣೆಗೆ ಕಾಡುತ್ತಿದೆ ಆ ಭಯ

07 May 2025

By  Manjunatha

ನಟಿ ದೀಪಿಕಾ ಪಡುಕೋಣೆ ಈಗ ಮುದ್ದಾದ ಹೆಣ್ಣು ಮಗುವಿನ ತಾಯಿ, ಕಳೆದ ವರ್ಷ ಅವರಿಗೆ ಹೆಣ್ಣು ಮಗು ಜನಿಸಿದೆ.

 ನಟಿ ದೀಪಿಕಾ ಪಡುಕೋಣೆ

ಗರ್ಭಿಣಿ ಆದಾಗಿನಿಂದಲೂ ದೀಪಿಕಾ ಪಡುಕೋಣೆ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಇದೀಗ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

    ಚಿತ್ರರಂಗದಿಂದ ದೂರ

ತಾಯಿಯಾದ ಬಳಿಕ ಸಹಜವಾಗಿಯೇ ಅವರ ದೇಹ ತೂಕ ತುಸು ಹೆಚ್ಚಾಗಿತ್ತು. ಅದನ್ನು ಇಳಿಸುವ ಪ್ರಯತ್ನದಲ್ಲಿದ್ದಾರೆ.

  ತೂಕ ತುಸು ಹೆಚ್ಚಾಗಿತ್ತು

ಪ್ರತಿನಿತ್ಯ ವ್ಯಾಯಾಮ, ಯೋಗಾಸನದ ಜೊತೆಗೆ ಕಟ್ಟುನಿಟ್ಟು ಡಯಟ್ ಅನ್ನು ದೀಪಿಕಾ ಫಾಲೋ ಮಾಡುತ್ತಿದ್ದಾರೆ.

    ಕಟ್ಟುನಿಟ್ಟು ಡಯಟ್

ಇದರ ನಡುವೆ ದೀಪಿಕಾಗೆ ಭಯವೊಂದು ಶುರುವಾಗಿದೆಯಂತೆ. ತಾಯಿ ಆಗುವ ಮುಂಚೆ ಇದ್ದ ಬೇಡಿಕೆ ಈಗ ಇರುವುದಿಲ್ಲವೇನೋ ಅನಿಸಿದೆಯಂತೆ.

ಭಯವೊಂದು ಶುರುವಾಗಿದೆ

ಜನ ನನ್ನನ್ನು ಮೊದಲಿನಂತೆ ಒಪ್ಪಲಿಲ್ಲ ಎಂದರೆ ಹೇಗೆ ಎಂಬ ಆತಂಕ ದೀಪಿಕಾ ಪಡುಕೋಣೆಗೆ ಕಾಡುತ್ತಿದೆಯಂತೆ.

         ಆತಂಕ  ದೀಪಿಕಾಗೆ 

ನನ್ನ ದೇಹ ಮೊದಲು ಇದ್ದ ಸ್ಥಿತಿಗೆ ಮರಳಲಿಲ್ಲ ಎಂದರೆ ಏನು ಮಾಡುವುದು ಎಂಬ ಆತಂಕವೂ ಇದೆಯಂತೆ.

  ಇದ್ದ ಸ್ಥಿತಿಗೆ ಮರಳಲಿಲ್ಲ

ಅಂದಹಾಗೆ ದೀಪಿಕಾ ಈಗ ಶಾರುಖ್ ಜೊತೆಗೆ ‘ಕಿಂಗ್’, ಪ್ರಭಾಸ್ ನಟನೆಯ ‘ಸ್ಪಿರಿಟ್’ ಮತ್ತು ‘ಕಲ್ಕಿ 2’ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

 ಹಲವು ಸಿನಿಮಾ ಕೈಯಲ್ಲಿ