19 September 2025
Pic credit - instagram
Author: Madankumar
ಸಿನಿಮಾ ತಂಡಗಳ ಜೊತೆ ನಟಿ ದೀಪಿಕಾ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ.
Pic credit - instagram
ಈ ಮೊದಲು ‘ಸ್ಪಿರಿಟ್’ ಚಿತ್ರತಂಡದಿಂದ ದೀಪಿಕಾ ಹೊರನಡೆದಿದ್ದರು.
Pic credit - instagram
ಈಗ ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ನಿಂದಲೂ ದೀಪಿಕಾ ಔಟ್ ಆಗಿದ್ದಾರೆ.
Pic credit - instagram
ನಿರ್ಮಾಪಕರಲ್ಲಿ ದೀಪಿಕಾ ಅವರು ಹತ್ತಾರು ಬೇಡಿಕೆಗಳನ್ನು ಇಡುತ್ತಿದ್ದಾರೆ.
Pic credit - instagram
ಇದರ ಜೊತೆಗೆ ದೀಪಿಕಾ ಅವರಿಗೆ ದುಬಾರಿ ಸಂಭಾವನೆ ಸಹ ನೀಡಬೇಕು.
Pic credit - instagram
ದಿನಕ್ಕೆ 8 ಗಂಟೆಗಿಂತ ಹೆಚ್ಚು ಕೆಲಸ ಮಾಡಲ್ಲ ಎಂದು ಪಟ್ಟು ಹಿಡಿದ ನಟಿ.
Pic credit - instagram
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೀಪಿಕಾಗೆ ಅವಕಾಶ ಕಡಿಮೆ ಆಗಲಿದೆ.
Pic credit - instagram
ಈ ಘಟನೆಗಳಿಂದ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಬೇಸರ ಆಗಿದೆ.
Pic credit - instagram