ದೀಪಿಕಾ ಪಡುಕೋಣೆಗೆ ಉದ್ಯಮದಲ್ಲಿ ಭಾರಿ ನಷ್ಟ, ಎಷ್ಟು ಕೋಟಿ?

26 NOV 2025

By  Manjunatha

ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗದ ಟಾಪ್ ನಟಿ. ಅತಿ ಹೆಚ್ಚು ಸಂಭಾವನೆ ಪಡೆವ ನಟಿಯರಲ್ಲಿ ಅವರಿಗೆ ಮೊದಲ ಸ್ಥಾನ.

  ನಟಿ ದೀಪಿಕಾ ಪಡುಕೋಣೆ

ಅತ್ಯುತ್ತಮ ನಟಿಯಾಗಿರುವ ದೀಪಿಕಾ ಪಡುಕೋಣೆ, ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ಎಲ್ಲ ರೀತಿಯ ಪಾತ್ರಗಳು

ನಟಿಯಾಗಿ ಹೆಸರು ಮಾಡಿರುವ ದೀಪಿಕಾ ಪಡುಕೋಣೆ ಉದ್ಯಮಿಯೂ ಹೌದು. ಕೆಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ.

    ಉದ್ಯಮಿಯೂ ಹೌದು

ಆದರೆ ತಾವೇ ಪ್ರಾರಂಭಿಸಿದ ಸ್ವಂತ ಬ್ರ್ಯಾಂಡ್ ಒಂದರಲ್ಲಿ ದೀಪಿಕಾ ಪಡುಕೋಣೆಗೆ ಭಾರಿ ನಷ್ಟ ಉಂಟಾಗಿದೆ. ಅದೂ ಕೋಟಿಗಳಲ್ಲಿ.

   ಭಾರಿ ನಷ್ಟ ಉಂಟಾಗಿದೆ

ದೀಪಿಕಾ ಪಡುಕೋಣೆ ಅವರು ‘82°E’ ಹೆಸರಿನ ಸ್ಕಿನ್ ಕೇರ್ ಬ್ರ್ಯಾಂಡ್ ಒಂದನ್ನು ಸ್ಥಾಪನೆ ಮಾಡಿದ್ದರು. ಅದಕ್ಕೆ ಅವರೇ ರಾಯಭಾರಿ.

‘82°E’ ಹೆಸರಿನ ಸ್ಕಿನ್ ಕೇರ್

ಭಾರಿ ಪ್ರಚಾರವನ್ನು ನೀಡಿ ಈ ಸ್ಕಿನ್ ಕೇರ್ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ತಂದಿದ್ದರು ದೀಪಿಕಾ. ಕೋಟ್ಯಂತರ ಹಣ ಹೂಡಿಕೆ ಮಾಡಿದ್ದರು.

ಕೋಟ್ಯಂತರ ಹಣ ಹೂಡಿಕೆ

2024ರಲ್ಲಿ ದೀಪಿಕಾ ಪಡುಕೋಣೆಯ ಈ ಕಂಪೆನಿ 23 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿತ್ತು. 

23 ಕೋಟಿ ರೂಪಾಯಿ ನಷ್ಟ

ಈ ವರ್ಷ ಕಂಪೆನಿ ಸಾಕಷ್ಟು ಕಾಸ್ಟ್ ಕಟಿಂಗ್ ಮಾಡಿದ್ದು, ಖರ್ಚನ್ನು ಕಡಿಮೆ ಮಾಡಿ ನಷ್ಟವನ್ನು ತಗ್ಗಿಸುವ ಪ್ರಯತ್ನ ಮಾಡಿದೆ.

 ಖರ್ಚನ್ನು ಕಡಿಮೆ ಮಾಡಿ