Deepika Padukone (6)

ಭರ್ಜರಿ ಕಮ್​ಬ್ಯಾಕ್​ಗೆ ಸಿದ್ದವಾದ ದೀಪಿಕಾ ಪಡುಕೋಣೆ, ಸಿನಿಮಾ ಯಾವುದು?

29 Apr 2025

By  Manjunatha

TV9 Kannada Logo For Webstory First Slide
Deepika Padukone (9)

ನಟಿ ದೀಪಿಕಾ ಪಡುಕೋಣೆ ತಾಯಿಯಾದ ಬಳಿಕ ಚಿತ್ರರಂಗದಿಂದ ಸಣ್ಣ ವಿರಾಮ ತೆಗೆದುಕೊಂಡಿದ್ದಾರೆ.

 ನಟಿ ದೀಪಿಕಾ ಪಡುಕೋಣೆ

Deepika Padukone (5)

ದೀಪಿಕಾ ಪಡುಕೋಣೆ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗಿ ಎರಡು ವರ್ಷವಾಯ್ತು, ‘ಕಲ್ಕಿ 2898 ಎಡಿ’ ದೀಪಿಕಾರ ಕೊನೆಯ ಸಿನಿಮಾ.

     ಸಿನಿಮಾದಿಂದ ದೂರ

Deepika Padukone (8)

ಹೆಣ್ಣು ಮಗುವಿನ ತಾಯಿಯಾದ ದೀಪಿಕಾ ಪಡುಕೋಣೆ, ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಶೂಟಿಂಗ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ತಾಯ್ತನವನ್ನು ಎಂಜಾಯ್

ದೀಪಿಕಾ ಪಡುಕೋಣೆ ಇದೀಗ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲು ಸಿದ್ಧವಾಗಿದ್ದಾರೆ. ಒಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

 ಚಿತ್ರರಂಗಕ್ಕೆ ಕಮ್ ಬ್ಯಾಕ್

ದೀಪಿಕಾ ಪಡುಕೋಣೆ ‘ಕಿಂಗ್’ ಸಿನಿಮಾದ ನಾಯಕಿಯಾಗಿ ನಟಿಸಲಿದ್ದಾರೆ. ಈ ಸಿನಿಮಾದ ನಾಯಕ ಶಾರುಖ್ ಖಾನ್.

‘ಕಿಂಗ್’ ಸಿನಿಮಾದ ನಾಯಕಿ

ಶಾರುಖ್ ಖಾನ್ ಜೊತೆಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿರುವ ಐದನೇ ಸಿನಿಮಾ ಇದಾಗಿರಲಿದೆ.

  ಶಾರುಖ್ ಖಾನ್ ಜೊತೆಗೆ

‘ಕಿಂಗ್’ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಲಿದ್ದು, ಸಿನಿಮಾದಲ್ಲಿ ಶಾರುಖ್ ಪುತ್ರಿ ಸುಹಾನ ಸಹ ನಟಿಸಲಿದ್ದಾರೆ.

       ಸಿದ್ಧಾರ್ಥ್ ಆನಂದ್

‘ಕಿಂಗ್’ ಸಿನಿಮಾದ ಬಳಿಕ ‘ಕಲ್ಕಿ 2898 ಎಡಿ ಪಾರ್ಟ್ 2’ ಸಿನಿಮಾದಲ್ಲಿಯೂ ಸಹ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

ಕಲ್ಕಿ 2898 ಎಡಿ ಪಾರ್ಟ್ 2