Pic credit - Instagram

Author: Rajesh Duggumane

ಮಾಜಿ ಪತಿಗೆ ಖಡಕ್ ವಾರ್ನಿಂಗ್ ಕೊಟ್ಟ ಧನಶ್ರೀ ವರ್ಮ 

09 Sep 2025

ವಿಚ್ಛೇದನ 

ಯಜುವೇಂದ್ರ ಚಹಲ್ ಜೊತೆ ಧನಶ್ರೀ ವರ್ಮ ಅವರು ವಿವಾಹ ಆಗಿದ್ದರು. ಆ ಬಳಿಕ ಇವರು ವಿಚ್ಛೇದನ ಪಡೆದರು. 

ಟೀಕೆ 

ವಿಚ್ಛೇದನದ ಬಳಿಕ ಧನಶ್ರೀ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದವು. ಇದನ್ನು ಅವರು ಎದುರಿಸಿದ್ದಾರೆ. 

ಹೊಸ ಶೋ 

ಹೊಸ ಶೋನಲ್ಲಿ ಧನಶ್ರೀ ವರ್ಮ ಕಾಣಿಸಿಕೊಂಡಿದ್ದಾರೆ. ಈ ವೇಳೆ ಟೀಕೆಗಳಿಗೆ ಉತ್ತರ ನೀಡಿದ್ದಾರೆ. 

ಏನಂದ್ರು?

ಪರಸ್ಪರ ಗೌರವಿಸೋದನ್ನು ಕಲಿಯಬೇಕು ಎಂದು ಧನಶ್ರೀ ಅವರು ಕಿವಿಮಾತು ಹೇಳಿದ್ದಾರೆ. 

ನಂಗೂ ಬರುತ್ತೆ 

‘ನಂಗೂ ಅವಮಾನ ಮಾಡೋಕೆ ಬರುತ್ತೆ’ ಎಂದು ಧನಶ್ರೀ ಅವರು ನೇರವಾಗಿ ಹೇಳಿದ್ದಾರೆ. 

ಮಾಜಿ ಪತಿಯೆಂಬ ಗೌರವ 

ಮಾಜಿ ಪತಿಯೆಂಬ ಗೌರವ ಅವರ ಮೇಲೆ ನನಗೆ ಇದೆ ಎಂದು ಧನಶ್ರೀ ವರ್ಮ ಅವರು ಹೇಳಿದ್ದಾರೆ. 

ಬೋಲ್ಡ್ ಲುಕ್ 

ಧನಶ್ರೀ ವರ್ಮ ಅವರು ಬೋಲ್ಡ್ ಲುಕ್ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾ ಇರುತ್ತಾರೆ. 

ಕೊರಿಯೋಗ್ರಾಫರ್ 

ಧನಶ್ರೀ ವರ್ಮ ಅವರು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಹಾಗೂ ಡ್ಯಾನ್ಸರ್ ಟೀಚರ್ ಆಗಿ ಗಮನ ಸೆಳೆದಿದ್ದಾರೆ.