Pic credit - Instagram

Author: Rajesh Duggumane

ಯೋಗ ಮಾಡೋದು ಮಾತ್ರ ತಪ್ಪಿಸಲ್ಲ ಧನ್ಯಾ ರಾಮ್​ಕುಮಾರ್ 

26 Sep 2025

ಧನ್ಯಾ ರಾಮ್​ಕುಮಾರ್ 

ಧನ್ಯಾ ರಾಮ್​ಕುಮಾರ್ ಅವರು ಏನೇ ತಪ್ಪಿಸಿದರೂ ಯೋಗ ಮಾಡೋದು ಮಾತ್ರ ಮರೆಯಲ್ಲ. 

ಹೊಸ ಫೋಟೋಸ್ 

ಧನ್ಯಾ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸುತ್ತಾಟದ ಮಧ್ಯೆ ಯೋಗ ಮಾಡಿದ್ದಾರೆ. 

ಕನ್ನಡ ಚಿತ್ರರಂಗ 

ಧನ್ಯಾ ರಾಮ್​ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ ಗಮನ ಸೆಳೆದಿದ್ದಾರೆ. 

ಸುತ್ತಾಟ 

ಧನ್ಯಾ ರಾಮ್​ಕುಮಾರ್ ಅವರು ಆಗಾಗ ಸುತ್ತಾಟ ನಡೆಸುತ್ತಾ ಇರುತ್ತಾರೆ. 

ಕನ್ನಡ ಸಿನಿಮಾ 

ಧನ್ಯಾ ರಾಮ್​ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 

ಹೊಸ ಚಿತ್ರ

ಧನ್ಯಾ ರಾಮ್​ಕುಮಾರ್ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. 

ರಾಜ್​ ಕುಟುಂಬ 

ರಾಜ್ಕುಟುಂಬದ ಹಿನ್ನೆಲೆಯಿಂದ ಬಂದ ಕಾರಣದಿಂದ ಅವರಿಗೆ ಸಾಕಷ್ಟು ಬೇಡಿಕೆ ಇದೆ.