17 December 2025
Pic credit - instagram
Author: Madankumar
12 ದಿನಗಳಲ್ಲಿ ‘ಧುರಂಧರ್’ ಚಿತ್ರದ ಕಲೆಕ್ಷನ್ 400 ಕೋಟಿ ರೂ. ಮೀರಿದೆ.
Pic credit - instagram
ನಿರ್ದೇಶಕ ಆದಿತ್ಯ ಧಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
Pic credit - instagram
ಪ್ರತಿಭಾವಂತ ಕಲಾವಿದರು ‘ಧುರಂಧರ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
Pic credit - instagram
ಸಿನಿಮಾ ಸಕ್ಸಸ್ ಆಗಿದ್ದಕ್ಕೆ ಅರ್ಜುನ್ ರಾಮ್ಪಾಲ್ ಸಂತಸ ಹಂಚಿಕೊಂಡಿದ್ದಾರೆ.
Pic credit - instagram
ನಟ ರಣವೀರ್ ಸಿಂಗ್ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಮೆರುಗು ಹೆಚ್ಚಾಗಿದೆ.
Pic credit - instagram
ನಟಿ ಸಾರಾ ಅರ್ಜುನ್ ಅವರು ‘ಧುರಂಧರ್’ ಚಿತ್ರದಲ್ಲಿ ನಾಯಕಿ ಆಗಿದ್ದಾರೆ.
Pic credit - instagram
ಒಂದು ಪ್ರಮುಖ ಪಾತ್ರ ಮಾಡಿರುವ ಬಾಲಿವುಡ್ ಕಲಾವಿದ ಸಂಜಯ್ ದತ್.
Pic credit - instagram
12 ದಿನ ಕಳೆದರೂ ಕೂಡ ‘ಧುರಂಧರ್’ ಸಿನಿಮಾದ ಅಬ್ಬರ ಕಡಿಮೆ ಆಗಿಲ್ಲ.
Pic credit - instagram