16 December 2025
Pic credit - instagram
Author: Madankumar
ಸಾರಾ ಅರ್ಜುನ್ ಅವರು ‘ಧುರಂಧರ್’ ಸಿನಿಮಾದಲ್ಲಿ ನಾಯಕಿ ಆಗಿದ್ದಾರೆ.
Pic credit - instagram
350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಈ ಚಿತ್ರ ಹಿಟ್ ಆಗಿದೆ.
Pic credit - instagram
20ರ ಪ್ರಾಯದ ಯುವ ನಟಿ ಸಾರಾ ಅರ್ಜುನ್ ಅವರು ಮಿಂಚುತ್ತಿದ್ದಾರೆ.
Pic credit - instagram
ಈ ಸಿನಿಮಾದಲ್ಲಿ ನಟ ರಣವೀರ್ ಸಿಂಗ್ ಅವರಿಗೆ ಸಾರಾ ಅರ್ಜುನ್ ಜೋಡಿ.
Pic credit - instagram
‘ಧುರಂಧರ್’ ಚಿತ್ರದಲ್ಲಿ ಪಾಕಿಸ್ತಾನದ ಯುವತಿಯಾಗಿ ಕಾಣಿಸಿಕೊಂಡ ಸಾರಾ.
Pic credit - instagram
ಬಾಲ್ಯದಿಂದಲೂ ನಟಿಸುತ್ತಿರುವ ಸಾರಾ ಅವರಿಗೆ ಸಾಕಷ್ಟು ಅನುಭವ ಇದೆ.
Pic credit - instagram
‘ಧುರಂಧರ್’ ಯಶಸ್ಸಿನಿಂದ ಸಾರಾ ಅರ್ಜುನ್ ಅವರ ಬೇಡಿಕೆ ಹೆಚ್ಚಾಗಿದೆ.
Pic credit - instagram
ದೇಶದೆಲ್ಲೆಡೆ ‘ಧುರಂಧರ್’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
Pic credit - instagram