ನಿರ್ಮಾಪಕಿಯಾಗಿ ಮತ್ತೆ ಮುಗ್ಗರಿಸಿದರೇ ನಟಿ ಆಲಿಯಾ ಭಟ್?

08 OCT 2026

By  Manjunatha

ಆಲಿಯಾ ಭಟ್ ಬಾಲಿವುಡ್​​ನ ನಂಬರ್ 1 ನಟಿ, ಅತಿ ಹೆಚ್ಚು ಸಂಭಾವನೆ ನಟಿಯೂ ಸಹ ಅವರೇ.

   ಬಾಲಿವುಡ್ ನಂ. 1 ನಟಿ

ಅಂದಹಾಗೆ ಆಲಿಯಾ ಭಟ್ ಕೇವಲ ನಟಿ ಮಾತ್ರವಲ್ಲ, ಉದ್ಯಮಿ ಮತ್ತು ನಿರ್ಮಾಪಕಿಯೂ ಸಹ ಹೌದು.

    ನಿರ್ಮಾಪಕಿಯೂ ಸಹ

ಆಲಿಯಾ ಭಟ್ ಅವರು ‘ಎಟರ್ನಲ್ ಸನ್​​​ಶೈನ್’ ಹೆಸರಿನ ನಿರ್ಮಾಣ ಸಂಸ್ಥೆಯ ಮಾಲಕಿಯೂ ಹೌದು.

     ‘ಎಟರ್ನಲ್ ಸನ್​​​ಶೈನ್’

ಇತ್ತೀಚೆಗಷ್ಟೆ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ‘ಡೋಂಟ್ ಬಿ ಶೈ’ ಹೆಸರಿನ ಸಿನಿಮಾ ನಿರ್ಮಿಸಿ ರಿಲೀಸ್ ಮಾಡಿದ್ದಾರೆ.

        ‘ಡೋಂಟ್ ಬಿ ಶೈ’

ಜೆನ್​​-ಜಿಗಾಗಿ ನಿರ್ಮಾಣ ಮಾಡಿದ ಈ ಸಿನಿಮಾ ನೇರವಾಗಿ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿತ್ತು.

   ಜೆನ್​​-ಜಿಗಾಗಿ ನಿರ್ಮಾಣ

ಆದರೆ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿಲ್ಲ. ಸಿನಿಮಾ ಸಾಧಾರಣವಾಗಿದೆಯಷ್ಟೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

      ಒಳ್ಳೆಯ ಅಭಿಪ್ರಾಯ

ರಿಲೀಸ್ ಆದ ಬಳಿಕ ಹೆಚ್ಚು ಸದ್ದು ಮಾಡಲು ಸಿನಿಮಾ ವಿಫಲವಾಗಿದ್ದು, ಫ್ಲಾಫ್ ಎನಿಸಿಕೊಂಡಿದೆ.

   ಹೆಚ್ಚು ಸದ್ದು ಮಾಡಲು

ಈ ಮುಂಚೆ ಆಲಿಯಾ ಎರಡು ಸಿನಿಮಾ ನಿರ್ಮಾಣ ಮಾಡಿದ್ದರು. ಆ ಎರಡೂ ಸಿನಿಮಾಗಳು ಸಹ ಸೋತಿವೆ.

ಎರಡು ಸಿನಿಮಾ ನಿರ್ಮಾಣ