ಮಲಯಾಳಂ ಚಿತ್ರರಂಗಕ್ಕೆ ವಿದಾಯ ಹೇಳಿದರೆ ಅನುಪಮ ಪರಮೇಶ್ವರನ್

17 June 2025

By  Manjunatha

ಅನುಪಮಾ ಪರಮೇಶ್ವರನ್ ದಕ್ಷಿಣ ಭಾರತದ ಬಲು ಜನಪ್ರಿಯ ಮತ್ತು ಬೇಡಿಕೆಯ ನಟಿಯರಲ್ಲಿ ಒಬ್ಬರು.

ಅನುಪಮಾ ಪರಮೇಶ್ವರನ್

ಕೇರಳ ಮೂಲದ ಅನುಪಮಾ ಪರಮೇಶ್ವರನ್, ನಟನೆ ಪ್ರವೇಶಿಸಿದ್ದು ಮಲಯಾಳಂ ಸಿನಿಮಾ ‘ಪ್ರೇಮಂ’ ಮೂಲಕ.

   ಮಲಯಾಳಂ ಸಿನಿಮಾ

ಆದರೆ 2017ರ ಬಳಿಕ ಅನುಪಮಾ ಪರಮೇಶ್ವರನ್ ನಟಿಸಿದ್ದು ಕೇವಲ ಒಂದು ಮಲಯಾಳಂ ಸಿನಿಮಾನಲ್ಲಿ ಅದೂ ಅತಿಥಿ ಪಾತ್ರ.

  ಕೇವಲ ಒಂದು  ಸಿನಿಮಾ

ಅದೇ ಸಮಯದಲ್ಲಿ ಅನುಪಮಾ ಪರಮೇಶ್ವರನ್ ತೆಲುಗು, ತಮಿಳು ಚಿತ್ರರಂಗದಲ್ಲಿ ಒಂದರ ಹಿಂದೊಂದು ಸಿನಿಮಾನಲ್ಲಿ ನಟಿಸಿದರು.

     ಸಖತ್ ಬ್ಯುಸಿ ಇದ್ದರು

ಪುನೀತ್ ರಾಜ್​ಕುಮಾರ್ ನಟಿಸಿದ ಕನ್ನಡದ ‘ನಟಸಾರ್ವಭೌಮ’ ಸಿನಿಮಾನಲ್ಲಿಯೂ ಅನುಪಮಾ ನಟಿಸಿದ್ದಾರೆ.

  ‘ನಟಸಾರ್ವಭೌಮ’ ಚಿತ್ರ

ಹೀಗೆ ಹಠಾತ್ತನೆ ಮಲಯಾಳಂ ಚಿತ್ರರಂಗದಿಂದ ಮರೆಯಾಗಲು ಅಲ್ಲಿನ ಕೆಲ ಜನರೇ ಕಾರಣವಂತೆ.

      ಕೆಲ ಜನರು ಕಾರಣ

ಅನುಪಮಾಗೆ ನಟನೆ ಬರುವುದಿಲ್ಲ ಇತ್ಯಾದಿ ಸದ್ದಿಗಳನ್ನು ಹಬ್ಬಿಸಿದ್ದರಂತೆ. ಟ್ರೋಲ್ ಮಾಡಲಾಗಿತ್ತಂತೆ.

ಟ್ರೋಲ್ ಮಾಡಲಾಗಿತ್ತಂತೆ

ಆದರೆ ಈಗ ಎಲ್ಲವನ್ನೂ ಮರೆತು ಮತ್ತೆ ಮಲಯಾಳಂ ಚಿತ್ರರಂಗಕ್ಕೆ ಮರು ಎಂಟ್ರಿ ಪಡೆದಿದ್ದು, ಈ ವರ್ಷ ಎರಡು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಚಿತ್ರರಂಗಕ್ಕೆ ಮರು ಎಂಟ್ರಿ