ದೀಪಿಕಾ ಪಡುಕೋಣೆ ಬಗ್ಗೆ ಹರಿದಾಡುತ್ತಿದೆ ಸುಳ್ಳು ಸುದ್ದಿ

16 July 2026

By  Manjunatha

ದೀಪಿಕಾ ಪಡುಕೋಣೆ ಬಾಲಿವುಡ್​​ನ ಸ್ಟಾರ್ ನಟಿ, ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿದ್ದಾರೆ.

     ದೀಪಿಕಾ ಪಡುಕೋಣೆ

ಸ್ಟಾರ್ ನಟಿ ಆಗಿರುವ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಕಾರ್ಯಗಳಲ್ಲಿ

ಹಿಂದೊಮ್ಮೆ ಜೆಎನ್​​ಯು ವಿದ್ಯಾರ್ಥಿಗಳ ಮೇಲೆ ನಡೆದಿದ್ದ ಹಲ್ಲೆಯನ್ನು ಸಹ ದೀಪಿಕಾ ವಿರೋಧಿಸಿ, ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದರು.

     ವಿದ್ಯಾರ್ಥಿಗಳ ಮೇಲೆ

ಇದೀಗ ದೀಪಿಕಾ ಪಡುಕೋಣೆ ಬಗ್ಗೆ ಇಂಥಹುದ್ದೇ ಒಂದು ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಾರಿ ಅದು ಸುಳ್ಳು ಸುದ್ದಿ ಆಗಿದೆ.

    ಸುದ್ದಿ ಹರಿದಾಡುತ್ತಿದೆ

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಸೋನಂ ವಾಂಗ್ಚುಕ್ ಪರ ದೀಪಿಕಾ ಬೆಂಬಲ ವ್ಯಕ್ತಪಡಿಸಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

     ಸೋನಂ ವಾಂಗ್ಚುಕ್

ದೀಪಿಕಾ ಪಡುಕೋಣೆ ಅವರು ಸೋನಂ ಪರವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ

ಆದರೆ ಇದು ಸುಳ್ಳು ಸುದ್ದಿ ಆಗಿದ್ದು, ದೀಪಿಕಾ ಅವರು ಸೋನಂ ಪರವಾಗಿ ಪೋಸ್ಟ್ ಹಂಚಿಕೊಂಡಿಲ್ಲ.

  ಪೋಸ್ಟ್ ಹಂಚಿಕೊಂಡಿಲ್ಲ

ದೀಪಿಕಾ ಪಡುಕೋಣೆ ಎರಡನೇ ಬಾರಿ ತಾಯಿ ಆಗುತ್ತಿದ್ದು, ಓಡಾಟ, ಪ್ರವಾಸಗಳಲ್ಲಿ ಬ್ಯುಸಿ ಆಗಿದ್ದಾರೆ.

    ಎರಡನೇ ಬಾರಿ ತಾಯಿ