ದಕ್ಷಿಣದ ಚಿತ್ರರಂಗದಿಂದ ದೂರಾಗಲಿದ್ದಾರೆಯೇ ನಟಿ ಜಾನ್ಹವಿ ಕಪೂರ್

23 June 2026

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​​ನ ಜನಪ್ರಿಯ ಯುವನಟಿ. ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ.

    ಜನಪ್ರಿಯ ಯುವನಟಿ

ಇತ್ತೀಚೆಗೆ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಬ್ಯುಸಿ ಆಗಿದ್ದರು. ಈಗಾಗಲೇ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಎರಡು ತೆಲುಗು ಸಿನಿಮಾ

ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದ ‘ಪೆದ್ದಿ‘ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ.

     ‘ಪೆದ್ದಿ‘ ಸಿನಿಮಾನಲ್ಲಿ

ಜಾನ್ಹವಿ ಕಪೂರ್ ಅವರ ಪಾತ್ರವನ್ನು ತೆರೆ ಮೇಲೆ ತೋರಿಸಿರುವ ರೀತಿಯ ಬಗ್ಗೆ ಸಾಕಷ್ಟು ವಿವಾದ ಎದ್ದಿತ್ತು.

 ಸಾಕಷ್ಟು ವಿವಾದ ಎದ್ದಿತ್ತು

ಖುದ್ದು ನಟಿ ಜಾನ್ಹವಿ ಕಪೂರ್ ಸಹ ಆ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಚಿತ್ರತಂಡದ ಜೊತೆ ಅಂತರ ಸಹ ಕಾಯ್ದುಕೊಂಡರು.

    ನಟಿಯ ಅಸಮಾಧಾನ

‘ಪೆದ್ದಿ’ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಸಹ ನಟಿ ಜಾನ್ಹವಿ ಕಪೂರ್ ಭಾಗಿ ಆಗುವುದಿಲ್ಲ ಎನ್ನಲಾಗುತ್ತಿದೆ.

     ಸಕ್ಸಸ್ ಪಾರ್ಟಿಯಲ್ಲಿ

ಅದು ಮಾತ್ರವೇ ಅಲ್ಲದೆ ಜಾನ್ಹವಿ ಕಪೂರ್ ಅವರು ದಕ್ಷಿಣ ಭಾರತದ ಸಿನಿಮಾಗಳಿಂದಲೇ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

 ದಕ್ಷಿಣ ಭಾರತದ ಸಿನಿಮಾ

ಜಾನ್ಹವಿ ಈ ವರೆಗೆ ನಟಿಸಿರುವ ಎರಡು ತೆಲುಗು ಸಿನಿಮಾಗಳಲ್ಲಿಯೂ ಅವರನ್ನು ಗ್ಲಾಮರ್​​ಗಾಗಿ ಮಾತ್ರವೇ ಬಳಸಲಾಗಿದೆ.

   ತೆಲುಗು ಸಿನಿಮಾಗಳಲ್ಲಿ