ಮದುವೆ ಬಳಿಕ ಅವಕಾಶ ಇಲ್ಲದಾಯ್ತೆ ರಾಷ್ಟ್ರಪ್ರಶಸ್ತಿ ವಿಜೇತ ನಟಿಗೆ? ಸತ್ಯಾಂಶವೇನು?

05 June 2026

By  Manjunatha

ಕೀರ್ತಿ ಸುರೇಶ್, ದಕ್ಷಿಣ ಭಾರತದ ಪ್ರತಿಭಾವಂತ ಮತ್ತು ಸುಂದರ ನಟಿಯೂ ಸಹ ಹೌದು.

      ನಟಿ ಕೀರ್ತಿ ಸುರೇಶ್

‘ಮಹಾನಟಿ’ ಸಿನಿಮಾದ ನಟನೆಗೆ ಕೀರ್ತಿ ಸುರೇಶ್ ಅವರಿಗೆ ರಾಷ್ಟ್ರಪ್ರಶಸ್ತಿ ಸಹ ದೊರಕಿದೆ.

  ರಾಷ್ಟ್ರಪ್ರಶಸ್ತಿ ದೊರಕಿದೆ

2024ರ ಡಿಸೆಂಬರ್​​ನಲ್ಲಿ ಕೀರ್ತಿ ಸುರೇಶ್ ಅವರು ಗೆಳೆಯ ಆಂಟೊನಿ ತಟ್ಟಿಲ್ ಅವರೊಟ್ಟಿಗೆ ವಿವಾಹವಾದರು.

 ಆಂಟೊನಿ ತಟ್ಟಿಲ್ ಜೊತೆ

ಮದುವೆ ಆದ ಬಳಿಕ ನಟಿ ಕೀರ್ತಿ ಸುರೇಶ್ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆ ಎನ್ನಲಾಗುತ್ತಿದೆ.

     ಅವಕಾಶಗಳು ಕಡಿಮೆ

ಆದರೆ ನಿಜಾಂಶ ಬೇರೆಯೇ ಇದೆ. ಕೀರ್ತಿ ಸುರೇಶ್ ಅವರ ಕೈಯಲ್ಲಿ ಈಗಲೂ ಆರಕ್ಕಿಂತ ಹೆಚ್ಚು ಸಿನಿಮಾಗಳಿವೆ.

 ಆರಕ್ಕಿಂತ ಹೆಚ್ಚು ಸಿನಿಮಾ

ಕೀರ್ತಿ ಸುರೇಶ್ ಅವರು ಪ್ರಸ್ತುತ ಎರಡು ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

    ತಮಿಳು ಸಿನಿಮಾಗಳಲ್ಲಿ

ಮಲಯಾಳಂನ ಒಂದು ಸಿನಿಮಾ ಹಾಗೂ ಹಿಂದಿಯ ಒಂದು ಸಿನಿಮಾನಲ್ಲಿ ಕೀರ್ತಿ ನಟಿಸುತ್ತಿದ್ದಾರೆ.

   ಮಲಯಾಳಂನ, ಹಿಂದಿ

ವಿಜಯ್ ದೇವರಕೊಂಡ ಜೊತೆ ಸೇರಿ ಒಟ್ಟು ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ಕೀರ್ತಿ ನಟಿಸುತ್ತಿದ್ದಾರೆ.

   ವಿಜಯ್ ದೇವರಕೊಂಡ