ವಯಸ್ಸು ಮುಚ್ಚಿಡುವ ಪ್ರಯತ್ನ ಮಾಡಿದರೇ ಮಲೈಕಾ ಅರೋರಾ

24 OCT 2025

By  Manjunatha

ಮಲೈಕಾ ಅರೋರಾ ಬಾಲಿವುಡ್​ನ ಜನಪ್ರಿಯ ನಟಿ, ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ.

      ಮಲೈಕಾ ಅರೋರಾ

ವಯಸ್ಸಾದರೂ ಯಂಗ್ ಆಗಿ ಕಾಣುವ ಮಲೈಕಾ ಅರೋರಾ ತಮ್ಮ ಫಿಟ್​​ನೆಸ್​​ನಿಂದ ಹಲವರಿಗೆ ಸ್ಪೂರ್ತಿ ತುಂಬಿದ್ದಾರೆ.

ಯಂಗ್ ಕಾಣುವ ಮಲೈಕಾ

ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಮಲೈಕಾಗೆ ಈಗ 52 ವರ್ಷ ವಯಸ್ಸು ಗೂಗಲ್ ಪ್ರಕಾರ.

ಮಲೈಕಾಗೆ ಈಗ 52 ವರ್ಷ

ಆದರೆ ಮಲೈಕಾ ಅರೋರಾ ತಮ್ಮ ವಯಸ್ಸು ಮುಚ್ಚಿಡುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತಿದೆ.

   ವಯಸ್ಸು ಮುಚ್ಚಿಡುವ...

ಹುಟ್ಟುಹಬ್ಬದ ಚಿತ್ರಗಳನ್ನು ಮಲೈಕಾ ಹಂಚಿಕೊಂಡಿದ್ದು, ಅದರಲ್ಲಿ ಕೇಕ್​​ ಮೇಲೆ 50 ಎಂಬ ಸಂಖ್ಯೆ ಇದೆ.

  ಹುಟ್ಟುಹಬ್ಬದ ಚಿತ್ರಗಳು

ಗೂಗಲ್ ತೋರಿಸುತ್ತಿರುವಂತೆ ಮಲೈಕಾ ವಯಸ್ಸು 52 ಆದರೆ ಕೇಕ್​ ಮೇಲೆ 50 ಸಂಖ್ಯೆ ಹಾಕಿ ಅದನ್ನು ಹಂಚಿಕೊಂಡಿದ್ದಾರೆ.

    ಮಲೈಕಾ ವಯಸ್ಸು 52

ಮಲೈಕಾ ಅರೋರಾ ಹಂಚಿಕೊಂಡ ಚಿತ್ರ ಇದೀಗ ಟ್ರೋಲ್ ಆಗುತ್ತಿದ್ದು, ನಟಿ ತನ್ನ ವಯಸ್ಸು ಮುಚ್ಚಿಡುತ್ತಿದ್ದಾರೆ ಎಂದಿದ್ದಾರೆ ನೆಟ್ಟಿಗರು.

     ಟ್ರೋಲ್ ಆಗುತ್ತಿದ್ದಾರೆ

ಮಲೈಕಾ ಅರೋರಾ ತಮ್ಮ ಫಿಟ್​​ನೆಸ್ ಮೂಲಕ ವಯಸ್ಸನ್ನು ಮುಚ್ಚಿಟ್ಟಿದ್ದಾರೆ. 52 ಆದರೂ ಈಗಲೂ 30ರ ನಟಿಯಂತೆ ಕಾಣುತ್ತಾರೆ.

 30ರ ನಟಿಯಂತೆ ಕಾಣ್ತಾರೆ