ಭಾರತದ ಸ್ಟಾರ್ ಕ್ರಿಕೆಟಿಗನ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?

12 July 2026

By  Manjunatha

ಮೃಣಾಲ್ ಠಾಕೂರ್ ಸ್ಟಾರ್ ಪ್ಯಾನ್ ಇಂಡಿಯಾ ನಟಿಯರಲ್ಲಿ ಒಬ್ಬರು, ಗ್ಲಾಮರಸ್ ನಟಿಯೂ ಹೌದು.

     ಮೃಣಾಲ್ ಠಾಕೂರ್

ಮರಾಠಿ ನಟಿಯಾದರೂ ದಕ್ಷಿಣದಲ್ಲಿ ವಿಶೇಷವಾಗಿ ತೆಲುಗು ಸಿನಿಮಾಗಳಲ್ಲಿ ದೊಡ್ಡ ಯಶಸ್ಸು ಗಳಿಸಿದ್ದಾರೆ.

   ತೆಲುಗು ಸಿನಿಮಾಗಳಲ್ಲಿ

ಇತ್ತೀಚೆಗೆ ಮೃಣಾಲ್ ಠಾಕೂರ್ ಅವರ ಲವ್ ಲೈಫ್ ಬಹಳ ಸುದ್ದಿಯಲ್ಲಿದೆ. ಆಗಾಗ್ಗೆ ಈ ವಿಷಯವಾಗಿ ಸುದ್ದಿಯಾಗುತ್ತಿದ್ದಾರೆ.

 ಲವ್ ಲೈಫ್ ಸುದ್ದಿಯಲ್ಲಿದೆ

ಇತ್ತೀಚೆಗಷ್ಟೆ ತಮಿಳಿನ ಸ್ಟಾರ್ ನಟ ಧನುಶ್ ಅವರೊಟ್ಟಿಗೆ ಮೃಣಾಲ್ ಸಂಬಂಧದಲ್ಲಿದ್ದಾರೆ ಎಂದು ಸುದ್ದಿ ಆಗಿತ್ತು.

      ಸ್ಟಾರ್ ನಟ ಧನುಶ್

ಇದೀಗ ಭಾರತದ ಸ್ಟಾರ್ ಕ್ರಿಕೆಟಿಗನ ಜೊತೆಗೆ ಮೃಣಾಲ್ ಠಾಕೂರ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

    ಮೃಣಾಲ್  ಡೇಟಿಂಗ್

ಭಾರತ ಕ್ರಿಕೆಟ್ ತಂಡದ ವಿಕೇಟ್ ಕೀಪರ್ ಮತ್ತು ಬ್ಯಾಟ್ಸ್​​ಮನ್ ರಿಷಬ್ ಪಂತ್ ಜೊತೆಗೆ ಮೃಣಾಲ್ ಹೆಸರು ಕೇಳಿ ಬರುತ್ತಿದೆ.

    ರಿಷಬ್ ಪಂತ್ ಜೊತೆಗೆ

ರಿಷಬ್ ಕೇವಲ 31 ಮಂದಿಯನ್ನಷ್ಟೆ ಫಾಲೋ ಮಾಡುತ್ತಿದ್ದಾರೆ. ಅವರಲ್ಲಿ ಮೃಣಾಲ್ ಠಾಕೂರ್ ಸಹ ಒಬ್ಬರು.

      31 ಮಂದಿಯನ್ನಷ್ಟೆ

ರಿಷಬ್ ಫಾಲೋ ಮಾಡುತ್ತಿರುವುದು ಕೇವಲ ಇಬ್ಬರು ಮಹಿಳೆಯರನ್ನು ಒಬ್ಬರು ಅವರ ಸಹೋದರಿ, ಮತ್ತೊಬ್ಬರು ಮೃಣಾಲ್.

      ಪರಸ್ಪರ ಫಾಲೋ