ಬಾಯ್​​ಫ್ರೆಂಡ್ ಜೊತೆ ಲಿವಿನ್ ರಿಲೇಷನ್​​ನಲ್ಲಿದ್ದಾರೆಯೇ ನಟಿ ಸಮಂತಾ?

23 SEP 2025

By  Manjunatha

ನಟಿ ಸಮಂತಾ ಋತ್ ಪ್ರಭು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರುಗಳಲ್ಲಿ ಒಬ್ಬರು.

ನಟಿ ಸಮಂತಾ ಋತ್ ಪ್ರಭು

ಸಮಂತಾ ಋತ್ ಪ್ರಭು ಹಿಂದಿಯ ಕೆಲ ವೆಬ್ ಸರಣಿಗಳಲ್ಲಿಯೂ ಸಹ ನಟಿಸಿದ್ದಾರೆ. ಈಗಲೂ ನಟಿಸುತ್ತಿದ್ದಾರೆ.

  ವೆಬ್ ಸರಣಿಗಳಲ್ಲಿ ನಟನೆ

ನಟ ನಾಗ ಚೈತನ್ಯ ಅನ್ನು ಪ್ರೀತಿಸಿ ವಿವಾಹವಾಗಿದ್ದ ಸಮಂತಾ. ಕೆಲ ವರ್ಷಗಳ ಬಳಿಕ ವಿಚ್ಛೇದನ ಪಡೆದುಕೊಂಡರು.

     ನಾಗ ಚೈತನ್ಯ ಜೊತೆಗೆ

ಇದೀಗ ಸಮಂತಾ, ನಿರ್ದೇಶಕ ರಾಜ್ ನಿಧಿಮೋರು ಅವರೊಟ್ಟಿಗೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ರಾಜ್ ನಿಧಿಮೋರು ಜೊತೆಗೆ

ಹಲವು ಕಡೆಗಳಲ್ಲಿ ಸಮಂತಾ ಹಾಗೂ ರಾಜ್ ನಿಧಿಮೋರು ಒಟ್ಟೊಟ್ಟಿಗೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

 ಒಟ್ಟೊಟ್ಟಿಗೆ ಕಾಣಿಸಿದ್ದಾರೆ

ಇತ್ತೀಚೆಗೆ ಸಮಂತಾ ಹಾಗೂ ರಾಜ್ ನಿಧಿಮೋರು ಅವರುಗಳು ಜಿಮ್​ ರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

   ಸಮಂತಾ ಹಾಗೂ ರಾಜ್

ಸಮಂತಾ ಹಾಗೂ ರಾಜ್ ನಿಧಿಮೋರು ಅವರು ಮುಂಬೈನಲ್ಲಿ ಒಟ್ಟಿಗೆ ನೆಲೆಸಿದ್ದಾರೆ ಎನ್ನಲಾಗುತ್ತಿದೆ.

     ಮುಂಬೈನಲ್ಲಿ ಒಟ್ಟಿಗೆ

ಅಂದಹಾಗೆ ರಾಜ್ ನಿಧಿಮೋರುಗೆ ಈಗಾಗಲೇ ಮದುವೆ ಆಗಿದ್ದು ಮಕ್ಕಳಿದ್ದಾರೆ. ಅವರ ವಿಚ್ಛೇದನ ಆಗಿಲ್ಲ.

    ರಾಜ್​ಗೆ ಮದುವೆ ಆಗಿದೆ